ಅಮೆಜಾನ್‍ನಲ್ಲಿ ದೋಣಿ ಮುಳುಗಿ 10 ಮಂದಿ ಸಾವು, ಹಲವರ ಕಣ್ಮರೆ

Boat--01

ಸಾವೊ ಪೌಲೊ (ಬ್ರೆಜಿಲ್), ಆ.24-ಅಮೆಜಾನ್ ಜಲಾನಯನ ಪ್ರದೇಶದಲ್ಲಿ ದೋಣಿಯೊಂದು ಮುಳುಗೆ 10 ಮಂದಿ ಮೃತಪಟ್ಟು, ಅನೇಕರು ನಾಪತ್ತೆಯಾಗಿದ್ದಾರೆ. ಬ್ರೆಜಿಲ್‍ನ ಉತ್ತ ಪಾರಾ ರಾಜ್ಯದ ಕಿಂಗ್ಸು ನದಿಯಲ್ಲಿ ಈ ದುರಂತ ಸಂಭವಿಸಿದೆ. ಅಮೆಜಾನ್ ನದಿ ಮತ್ತು ಹಲವಾರು ಬೃಹತ್ ಉಪ ನದಿಗಳ ಸಂಗಮ ಪ್ರದೇಶದಲ್ಲಿ ದೋಣಿ ಮುಳುಗಿ 10 ಮಂದಿ ಜಲಸಮಾಧಿಯಾಗಿದ್ದಾರೆ. ಈವರೆಗೆ 19 ಜನರನ್ನು ರಕ್ಷಿಸಲಾಗಿದೆ. ನಾಪತ್ತೆಯಾಗಿರುವ ಅನೇಕರಿಗಾಗಿ ಶೋಧ ಮುಂದುವರಿದಿದೆ.  ಪೋಂಟಾ ನೆಗ್ರಾ ಬಳಿ ದೋಣಿ ಮುಳುಗಡೆಯಾದಾಗ ಅದರಲ್ಲಿ 70 ಮಂದಿ ಇದ್ದರು. ನೌಕೆ ಮುಳುಗಡೆಗೆ ಕಾರಣ ತಿಳಿದುಬಂದಿಲ್ಲ.

Boat--02

Boat--03

Sri Raghav

Admin