ಅಮೆರಿಕದಲ್ಲಿ ‘ಜಾಗ್ವಾರ್’ ಪ್ರಮೋಷನ್

Spread the love

ಅಮೆರಿಕದಲ್ಲಿ ಬಿಡುಗಡೆಯಾಗುತ್ತಿರುವ ಜಾಗ್ವಾರ್ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಸಂಸದ ಸಿ.ಎಸ್.ಪುಟ್ಟರಾಜು, ಶಾಸಕ ಸಾ.ರಾ.ಮಹೇಶ್, ಅಕ್ಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಅಮರನಾಥಗೌಡ ಮತ್ತಿತರರು ಪಾಲ್ಗೊಂಡಿದ್ದರು. ಇದೇ ವೇಳೆ ನಟ ನಿಖಿಲ್ ಜತೆ ಚಿತ್ರದ ಹಾಡಿಗೆ ಅಲ್ಲಿನ ಕನ್ನಡಿಗರು ಹೆಜ್ಜೆ ಹಾಕಿ ಕುಣಿದರು.

0c1a60e3-70ca-4e96-b350-3c913e916f40

3acc9a32-4d4b-4c3e-9d58-4fe1d15bd44c

19d7b5a4-5f07-482e-8bd7-35f6857c18c8

92a76e37-f2d2-4d4f-a40f-eccc6fa7f9be

ec0262a9-dbb1-4679-9fdf-95a19b0b6a33

Facebook Comments

Sri Raghav

Admin