ಆಗಸದಲ್ಲೇ ವಿಮಾನಗಳ ಮುಖಾಮುಖಿ ಡಿಕ್ಕಿ, ಪೈಲೆಟ್ ಸಾವು

Plane--01

ಮಾಂಟ್ರಿಯಲ್, ಮಾ.19-ಎರಡು ಸಣ್ಣ ವಿಮಾನಗಳ ನಡುವೆ ಆಗಸದಲ್ಲಿ ಡಿಕ್ಕಿಯಾಗಿ ಒಬ್ಬ ಪೈಲೆಟ್ ಮೃತಪಟ್ಟು, ಇನ್ನೊಬ್ಬನಿಗೆ ತೀವ್ರ ಗಾಯಗಳಾಗಿರುವ ಘಟನೆ ಕೆನಡಾದ ಮಾಂಟ್ರಿಯಲ್ ನಗರದ ಶಾಪಿಂಗ್ ಮಾಲೊಂದರ ಮೇಲೆ ಸಂಭವಿಸಿದೆ. ಮಾಂಟ್ರಿಯಲ್‍ನಿಂದ 20 ಕಿ.ಮೀ. ದೂರದಲ್ಲಿರುವ ಶಾಪಿಂಗ್ ಮಾಲ್‍ನ ಮೇಲ್ಭಾವಣೆ ಮೇಲೆ ಒಂದು ವಿಮಾನ ಪತನಗೊಂಡಿದ್ದರೆ, ಇನ್ನೊಂದು ಲಘು ವಿಮಾನ ವಾಹನ ನಿಲುಗಡೆ ಸ್ಥಳದಲ್ಲಿ ಅಪ್ಪಳಿಸಿದೆ. ತೀವ್ರ ಗಾಯಗೊಂಡಿರುವ ಇನ್ನೊಬ್ಬ ಪೈಲೆಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಸ್ಥಿತಿ ಗಂಭೀರವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin