ಇರಾಕ್ನ ಮಸೂಲ್ ಬಳಿ ಐಎಸ್ ಉಗ್ರರ 100 ಅಡಿ ಅಗಲದ ಹತ್ಯಾ ಕೂಪ ಪತ್ತೆ..!
ಮಸೂಲ್ (ಇರಾಕ್), ಮಾ.3- ವಿಶ್ವದ ಅತ್ಯಂತ ಭಯೋತ್ಪಾದಕರಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರು ಅಮಾಯಕ ನಾಗರಿಕರು ಮತ್ತು ಶತ್ರುಗಳನ್ನು ಕೊಂದು ಎಸೆಯಲಾಗುತ್ತಿದ್ದ 100 ಅಡಿ ಅಗಲದ ಹತ್ಯಾ ಕೂಪವೊಂದು ಇರಾಕ್ನ ಮಸೂಲ್ ಬಳಿ ಪತ್ತೆಯಾಗಿದೆ. ಸೆರೆ ಸಿಕ್ಕಿದ ಜನರನ್ನು ಈ ಹಳ್ಳದ ಸುತ್ತ ನಿಲ್ಲಿಸಿ ಗುಂಡಿಕ್ಕಿ ಕೊಂದು ಒಳಗೆ ಎಸೆಯುತ್ತಿದ್ದರು ಎಂಬುದು ಈಗ ಪತ್ತೆಯಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS
Facebook Comments