ಈತ ಸೆಕ್ಸ್ ಮಾಡುವ ವೇಳೆ ಮಾಡಿಕೊಂಡ ಎಡವಟ್ಟಿಗೆ ‘ಅದೇ’ ಕಟ್ ಆಯ್ತು..!

Serx-0014

ಈ ವಿಚಾರ ನಂಬುವುದು ಕಷ್ಟ ಆದರೂ ಸತ್ಯ.’ಎಣ್ಣೆ ಬರುವಾಗ ಗಾಣ ಮುರೀತು’ ಎನ್ನುವ ಗಾದೆ ಇಲ್ಲಿ ನಿಜವಾಗಿದೆ. ಇಂಗ್ಲೆಂಡ್‌ನ‌ ಗಿಲ್ಲಿಂಗ್‌ ಹ್ಯಾಮ್‌ನಲ್ಲಿ ವ್ಯಕ್ತಿಯೊಬ್ಬ ಸಂತಾನಪೇಕ್ಷಿಯಾಗಿ ಗೆಳತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ವೇಳೆ ಗುಪ್ತಾಂಗವೇ ತುಂಡಾಗಿ ಬಿದ್ದ ವಿಲಕ್ಷಣ ಘಟನೆ ಬಗ್ಗೆ ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಸುದ್ದಿ ಫೋಟೋಗಳ ಸಹಿತ ವೈರಲ್‌ ಆಗಿದೆ.  37 ರ ಹರೆಯದ ಇಟ್ಟಿಗೆ ವ್ಯಾಪಾರಿ ಸ್ಟಿವನ್‌ ಹೋರ್ಡನ್‌ ಎಂಬಾತ ತನ್ನ 38 ರ ಹರೆಯದ ಗರ್ಲ್ಫ್ರೆಂಡ್‌ ಕಿಯೆರಾ ಡಿಸ್‌ಳೊಂದಿಗೆ ಸೆಕ್ಸ್‌  ಶುರುವಿಟ್ಟಿದ್ದಾನೆ. ಹುರುಪಿನ ಬರದಲ್ಲಿ  ವೇಗವನ್ನು ಅತೀ ಎನ್ನುವ ಮಟ್ಟಿಗೆ ಹೆಚ್ಚಿಸಿದ್ದು ಈ ವೇಳೆ ಆತನ ಮರ್ಮಾಂಗವೇ ತುಂಡಾಗಿ ಬಿದ್ದಿದೆ.

ರಕ್ತದಿಂದ ಆವೃತ್ತವಾದ ಗುಪ್ತಾಂಗದೊಂದಿಗೆ ಆತನನ್ನು ಕೂಡಲೇ ಮಿಡ್‌ವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು ವೈದ್ಯರು ಚಿಕಿತ್ಸೆ ಮುಂದುವರಿಸಿದ್ದು ಆತ ಚೇತರಿಸಿಕೊಂಡಿದ್ದಾನೆ.   ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಟಿವನ್‌ ‘ನಾವಿಬ್ಬರು ವಿಭಿನ್ನ ಭಂಗಿಯಲ್ಲಿ ಸೆಕ್ಸ್‌ ನಿರತವಾಗಿದ್ದ ವೇಳೆ  ಸ್ವಲ್ಪ ಅತೀ ಎನ್ನಿಸುವ ಮಟ್ಟಕ್ಕೆ ಹೋಗಿದ್ದೆ ಹೀಗಾಗಿ ಅವಾಂತರ ಸಂಭವಿಸಿದೆ’ ಎಂದು ಹೇಳಿಕೊಂಡಿದ್ದಾನೆ.  ಕಿಯೆರಾ ಪ್ರತಿಕ್ರಿಯೆ ನೀಡಿ ‘ಕಳೆದೊಂದು ತಿಂಗಳಿನಿಂದ ನಾವು ಜೊತೆಯಾಗಿರಲಿಲ್ಲ.ವಿರಹ ವೇದನೆಯಿಂದ ಬಳಲುತ್ತಿದ್ದ ನಾವು ಹುರುಪಿನಲ್ಲಿ  ಸೆಕ್ಸ್‌ ನಡೆಸಲು ಶುರುವಿಟ್ಟುಕೊಂಡಿದ್ದೆವು.ಆದರೆ ಇಂತಹದ್ದು ನಡೆಯುತ್ತದೆ ಎಂದು ಕನಸಿನಲ್ಲಿಯೂ ಯೋಚಿಸಿರಲಿಲ್ಲ’ಎಂದಿದ್ದಾಳೆ.  ಈಗಲೂ ಸ್ಟಿವನ್‌ಗೆ ಒಂದಲ್ಲ ಒಂದು ದಿನ ತಾನು ತಂದೆಯಾಗಬೇಕು ಎನ್ನುವ ಆಶಾವಾದ ಇದೆಯಾದರು, ನನ್ನಿಂದ ಇನ್ನು ಸಾಧ್ಯವೆ ಎನ್ನುವ ಪ್ರಶ್ನೆಯೂ ಕಾಡುತ್ತಿದೆಯಂತೆ.

ಈ ಸುದ್ದಿಯ ಹೆಚ್ಚಿ ನ ಫೋಟೋಗಳು : https://goo.gl/8szXOi

https://goo.gl/iEGFOJ

► Follow us on –  Facebook / Twitter  / Google+

Sri Raghav

Admin