ಈಶಾನ್ಯ ಕೀನ್ಯಾದ ಅತಿಥಿ ಗೃಹವೊಂದರಲ್ಲಿ ಬಾಂಬ್ ಸ್ಫೋಟ : 16 ಜನರ ಸಾವು
ನೈರೋಬಿ, ಅ.25– ಈಶಾನ್ಯ ಕೀನ್ಯಾದ ಅತಿಥಿ ಗೃಹವೊಂದರಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಠ 16 ಮಂದಿ ಹತರಾಗಿದ್ದಾರೆ. ರಕ್ಷಣಾ ಕಾರ್ಯಕರ್ತರು ಸ್ಳಳಕ್ಕೆ ದಾವಿಸಿದ್ದು, ಈವರೆಗೆ 16 ಮೃತದೇಹಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಂಬ್ ಸ್ಫೋಟಕ್ಕೆ ಕಾರಣವಾದ ಉಗ್ರರ ಶೋಧಕ್ಕಾಗಿ ಭಯೋತ್ಪಾದನೆ ನಿಗ್ರಹ ದಳ ಮತ್ತು ಶಾನ್ವ ದಳವನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
► Follow us on – Facebook / Twitter / Google+
Facebook Comments