ಏರ್ ಇಂಡಿಯಾದಲ್ಲಿ ವಿವಿಧ ಹುದ್ದೆಗಳ ನೇಮಕಾತಿ

Spread the love

air-1

ಏರ್ ಇಂಡಿಯಾ ಲಿಮಿಟೇಡ್ ನಲ್ಲಿ ಖಾಲಿ ಇರುವ ತಾಂತ್ರಿಕ ಸಹಾಯಕ, ನಿಲ್ಧಾಣ ವ್ಯವಸ್ಥಾಪಕ ಸೇರಿದಂತೆ ಹಲವು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 33
ಹುದ್ದೆಗಳ ವಿವರ
1). ತಾಂತ್ರಿಕ ಸಹಾಯಕ – 14
2). ನಿಲ್ಧಾಣ ವ್ಯವಸ್ಥಾಪಕ – 12
3). ಇತರೆ – 07
ವಿದ್ಯಾರ್ಹತೆ : ಕ್ರ.ಸಂ 1ರ ಹುದ್ದೆಗೆ ಡಿಜಿಸಿಎಯಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ 3 ವರ್ಷದ ಪೂರ್ಣಾವಧಿ ಎಎಂಇ ಡಿಪ್ಲೋಮಾ ಕೋರ್ಸ್ ಮಾಡಿರಬೇಕು. ಕ್ರ.ಸಂ 2ರ ಹುದ್ದೆಗೆ ಯಾವುದೇ ಪದವಿ ಪಡೆದಿರಬೇಕು.
ವಯೋಮಿತಿ ; ಕ್ರ.ಸಂ 1ರ ಹುದ್ದೆಗೆ ಗರಿಷ್ಠ 30 ವರ್ಷ, ಕ್ರ.ಸಂ 2ರ ಹುದ್ದೆಗೆ ಗರಿಷ್ಠ 40 ವರ್ಷದೊಳಗಿರಬೇಕು. ಮೀಸಲಾತಿ ಪಡೆಯುವವರಿಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.


ಅರ್ಜಿ ಸಲ್ಲಿಸುವ ವಿಳಾಸ : ಅಲಯನ್ಸ್ ಏರ್, ಪರ್ಸನಲ್ ಡಿಪಾರ್ಟ್ ಮೆಂಟ್, ಅಲಯನ್ಸ್ ಭವನ, ಇಡಿ (ಎನ್ ಆರ್) ಕಚೇರಿ ಹತ್ತಿರ, ಏರ್ ಇಂಡಿಯಾ ಲಿಮಿಟೇಡ್, ಟರ್ಮಿನಲ್ -1ಬಿ, ಐಜಿಐ ಎರ್ ರ್ಪೋಟ್, ನ್ಯೂ ಡೆಲ್ಲಿ – 110037 ಇಲ್ಲಿಗೆ ಭರ್ತಿ ಮಾಡಿದ ಅರ್ಜಿಯನ್ನು ಪೋಸ್ಟ್, ಕೊರಿಯರ್ ಮೂಲಕ ಕಳುಹಿಸಲು ತಿಳಿಸಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  : 03-01-2018

ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ವಿಳಾಸ   http://www.airindia.com ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments

Sri Raghav

Admin