ಆಡಳಿತ ಯಂತ್ರಕ್ಕೆ ಭರ್ಜರಿ ಸರ್ಜರಿ : IAS, IPS ಮತ್ತು IFS ಅಧಿಕಾರಿಗಳಿಗೆ ಬಡ್ತಿ ಜೊತೆ ವರ್ಗಾವಣೆ

Spread the love

IAS-IPS-IFS

ಬೆಂಗಳೂರು, ಡಿ. 31 : ವರ್ಷದ ಕೊನೆಯ ಕ್ಷಣದಲ್ಲಿ 33ಮಂದಿ ಐಎಎಸ್ ಅಧಿಕಾರಿಗಳಿಗೆ ಪದೋನ್ನತ್ತಿ ನೀಡಿ ವಿವಿಧ ಸ್ಥಳಗಳಿಗೆ ನಿಯೋಜಿಸಿದೆ. ಅಲ್ಲದೆ, 48ಕ್ಕೂ ಅಧಿಕ ಮಂದಿ ಐಪಿಎಸ್, ಐದು ಮಂದಿ ಐಎಫ್‍ಎಸ್ ಸೇರಿದಂತೆ 80ಕ್ಕೂ ಹೆಚ್ಚು ಮಂದಿ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸುವ ಮೂಲಕ ಆಡಳಿತ ಯಂತ್ರಕ್ಕೆ ಸರ್ಜರಿ ಮಾಡಿದೆ.

33 ಮಂದಿಗೆ ಪದೋನ್ನತ್ತಿ:

 • ಡಾ.ಆರ್.ವಿಶಾಲ್-ನಿರ್ದೇಶಕ ಮುನ್ಸಿಪಲ್ ಆಡಳಿತ ಬೆಂಗಳೂರು
 • ಡಾ.ಎಂ.ಎನ್. ಅಜಯ್ ನಾಗಭೂಷಣ್-ಆಯುಕ್ತ ಶಿಕ್ಷಣ ಇಲಾಖೆ
 • ವಿ.ಅನ್ಬು ಕುಮಾರ್-ಆಯುಕ್ತ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
 • ಎನ್.ವಿ.ಪ್ರಸಾದ್-ಎಂ.ಡಿ.ಕೆಪಿಎಲ್‍ಸಿ, ಶಿಖಾ-ನಿರ್ದೇಶಕರು ಪಿಯು ಮಂಡಳಿ.
 • ಅಶ್ವಥಿ-ಸಿಇಓ ಜಿ.ಪಂ.ದಾವಣಗೆರೆ
 • ಡಾ.ಅವಿನಾಶ್ ಮೆನನ್ ರಾಜೇಂದ್ರನ್- ಸಿಇಓ ಜಿ.ಪಂ.ಯಾದಗಿರಿ
 • ಎಲ್.ಚಂದ್ರಶೇಖರ ನಾಯಕ-ಉಪ ಕಾರ್ಯದರ್ಶಿ ಅಭಿವದ್ಧಿ ಜಿ.ಪಂ. ಉತ್ತರ ಕನ್ನಡ
 • ಎಂ.ಪಿ.ಮುಳ್ಳೆ ಮುಹಿಲನ್-ಎಂ.ಡಿ. ಸ್ಮಾರ್ಟ್ ಸಿಟಿ ಯೋಜನೆ ಬೆಳಗಾವಿ
 • ಡಾ.ಕೆ.ವಿ.ರಾಜೇಂದ್ರ ಸಿಇಓ ಜಿ.ಪಂ.ಬಳ್ಳಾರಿ
 • ಡಾ. ಆರ್.ಸೆಲ್ವಮಣಿ ಸಿಇಓ ಜಿ.ಪಂ.ಬೀದರ್
 • ಆರ್.ಸ್ನೇಹಲ್-ಸಿಇಓ ಜಿ.ಪಂ. ಧಾರವಾಡ
 • ಡಾ.ಜಿ.ಕಲ್ಪನಾ-ನಿರ್ದೇಶಕಿ ಆಡಳಿತಾತ್ಮಕ ತರಬೇತಿ ಸಂಸ್ಥೆ ಮೈಸೂರು
 • ರಾಜೀವ್ ಚಾವ್ಲಾ-ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತೋಟಗಾರಿಕೆ ಇಲಾಖೆ
 • ವಿ.ಮಂಜುಳಾ – ಪ್ರಧಾನ ಕಾರ್ಯದರ್ಶಿ ಐಟಿ-ಬಿಟಿ ಇಲಾಖೆ
 • ಕಷ್ಣ ಬಜ್ಪೆ-ಪರೀಕ್ಷಾ ನಿಯಂತ್ರಕ ಕೆಪಿಎಸ್ಸಿ.
 • ಖುಷ್ಬೂ ಗೋಯೆಲ್ ಚೌದರಿ-ಉಪ ಆಯುಕ್ತೆ ಯಾದಗಿರಿ
 • ದೀಪ್ತಿ ಆದಿತ್ಯ ಕಾನಡೆ-ಉಪ ಆಯುಕ್ತೆ ಚಿಕ್ಕಬಳ್ಳಾಪುರ
 • ಉಜ್ವಲ್ ಕುಮಾರ್ ಘೋಷ್-ಉಪ ಆಯುಕ್ತ ಕಲಬುರಗಿ
 • ಎಂ.ದೀಪಾ-ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವದ್ಧಿ ಬೆಂಗಳೂರು.
 • ಪಿ.ರಾಜೇಂದ್ರ ಚೋಳನ್-ಎಂ.ಡಿ.ಬೆಸ್ಕಾಂ ಬೆಂಗಳೂರು
 • ರಮಣದೀಪ್ ಚೌದರಿ-ಕುಡಿಯುವ ನೀರಿನ ಯೋಜನೆಗಳ ಕಾರ್ಯದರ್ಶಿ ಹೊಸದಿಲ್ಲಿ
 • ಬಿ.ಬಿ. ಕಾವೇರಿ ಸಿಇಓ ಜಿ.ಪಂ. ಕೋಲಾರ
 • ಸುಷ್ಮಾ ಗೊಡಬೋಲೆ-ಯೋಜನಾ ನಿರ್ದೇಶಕಿ ಎನ್‍ಆರ್‍ಎಲ್‍ಎಂ
 • ನಗತ್ ತಬಸ್ಸುಮ್ ಆಬ್ರೂ-ಎಂ.ಡಿ.ಅಲ್ಪಸಂಖ್ಯಾತರ ಅಭಿವದ್ಧಿ ನಿಗಮ ಬೆಂಗಳೂರು.
 • ಟಿ.ಎಚ್.ಎಂ.ಕುಮಾರ್-ಎಂಡಿ ಪಿಸಿಕೆಎಲ್ ಬೆಂಗಳೂರು
 • ಡಾ.ಎಚ್.ಆರ್. ಮಹದೇವ್-ಉಪ ಆಯುಕ್ತ ಬೀದರ್
 • ಎಸ್.ಝಿಯಾಉಲ್ಲಾ -ಉಪ ಆಯುಕ್ತ ಮಂಡ್ಯ
 • ಎಸ್.ಬಿ.ಶೆಟ್ಟಣ್ಣವರ್-ನಿರ್ದೇಶಕ ಅಂತರ್ಜಲ ನಿರ್ದೇಶನಾಲಯ ಬೆಂಗಳೂರು.
 • ಜೈನ್-ಸಿಇಓ ಡಿಪಿಎಆರ್
 • ಡಾ.ಏಕ್‍ರೂಪ್ ಕೌರ್-ಎಂ.ಡಿ. ಬಿಎಂಟಿಸಿ
 • ಡಾ.ಜೆ.ರವಿಶಂಕರ್-ಎಂ.ಡಿ. ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
 • ಎಂ.ಮಂಜುನಾಥ ನಾಯ್ಕ್ ಆಯುಕ್ತ ಅಬಕಾರಿ ಇಲಾಖೆ ಬೆಂಗಳೂರು.

ನಿರಂತರ ಸುದ್ದಿಗಳಿಗಾಗಿ Eesanje News 24/7 ನ್ಯೂಸ್ ಆ್ಯಪ್  ಡೌನ್ಲೋಡ್ ಮಾಡಿಕೊಳ್ಳಿ  :    Click Here to Download 

 

Facebook Comments

Sri Raghav

Admin