ಐಎಸ್‍ಎಸ್‍ಎಫ್ ವಿಶ್ವಕಪ್ : ಅಂಕೂರ್ ಮಿತ್ತಲ್‍ಗೆ ಚಿನ್ನದ ಪದಕ

Ankur-Mittal

ಕ್ಯಾಪುಲ್ಕೊ(ಮೆಕ್ಸಿಕೊ), ಮಾ.23-ಐಎಸ್‍ಎಸ್‍ಎಫ್ ವಿಶ್ವಕಪ್‍ನ ಪುರಷರ ಡಬಲ್ಸ್ ವಿಭಾಗದಲ್ಲಿ ಭಾರತದ ಶೂಟರ್ ಅಂಕೂರ್ ಮಿತ್ತಲ್ ಅವರು ಚಿನ್ನದ ಪದಕ ಗೆದ್ದಿದ್ದು, ಸ್ವಲ್ಪದರಲ್ಲೇ ವಿಶ್ವದಾಖಲೆ ನಿರ್ಮಿಸುವ ಗುರಿಯಿಂದ ವಂಚಿತರಾಗಿದ್ದಾರೆ. ಪೈನವ್‍ನಲ್ಲಿ ಭಾರೀ ಜಿದ್ದಾಜಿದ್ದಿ ಹೋರಾಟದ ನಡುವೆಯೂ ವಿಚಲಿತರಾಗದ ವಿತ್ತಲ್ ಸ್ಪಷ್ಟ ಗುರಿಯಿಂದ 75 ಪಾಯಿಂಟ್ಸ್ ಕಲೆಹಾಕಿ ಚಿನ್ನದ ಪದಕ ಗಳಿಸಿದರು. ಈ ಹಿಂದೆ ನವದೆಹಲಿಯಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಬೆಳ್ಳಿ ಪದಕ ಜಯಿಸಿ ಮಿಂಚಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin