ಕಟ್ಟಡದ ಮೇಲಿಂದ ಬಿದ್ದು ಭಾರತೀಯ ವಾಯುದಳದ ಹಿರಿಯ ಅಧಿಕಾರಿ ಸಾವು

Spread the love

Indian-Airforce

ಕೋಲ್ಕತ್ತಾ, ಏ.17- ಇಲ್ಲಿನ ಪೋರ್ಟ್  ವಿಲಿಯಂನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪಶ್ಚಿಮ ಆರ್ಮಿ ಕಮಾಂಡ್ ವಾಯುದಳದ ಹಿರಿಯ ಅಧಿಕಾರಿಯೊಬ್ಬರು ಕಟ್ಟಡದ ಮೇಲಿಂದ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.ಪೊಲೀಸರು ಘಟನಾಸ್ಥಳಕ್ಕೆ ಭೇಟಿ ನೀಡಿ, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ . ಇನ್ನು ಮೂರ್ತಿ ಅವರು ತಮ್ಮ ಪತ್ನಿ, 22 ವರ್ಷದ ಮಗಳು ಹಾಗೂ 16 ವರ್ಷದ ಮಗನನ್ನು ಆಳಿದ್ದಾರೆ . ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮತ್ತು ಏರ್ಪೋರ್ಸ್  ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ .ಇನ್ನೂ ಘಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ರಕ್ಷಣಾ ಸಚಿವಾಲಯದ ವಕ್ತಾರರು ಇದು ಕೊಲೆಯೋ, ಆತ್ಮಹತ್ಯೆಯೋ ಅಥವಾ ಅಚಾತುರ್ಯದಿಂದ ನಡೆದ ಘಟನೆ ಎಂಬುದರ ಬಗ್ಗೆ ತಿಳಿದು ಬಂದಿಲ್ಲವೆಂದು ಹೇಳಿದ್ದಾರೆ.ಮೂರ್ತಿ ಅವರು ತಮ್ಮ ಪತ್ನಿ, 22 ವರ್ಷದ ಮಗಳು ಹಾಗೂ 16 ವರ್ಷದ ಮಗನನ್ನು ಅಲಿದ್ದಾರೆ. ಪೊಲೀಸರು ಘಟನಾಸ್ಥಳಕ್ಕೆ ಭೇಟಿ ನೀಡಿ, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಕಳುಹಿಸಿದ್ದಾರೆ . ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮತ್ತು ಏರ್ಪೋರ್ಸ್ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ .ದಿಂದ ನಡೆದ ಘಟನೆ ಎಂಬುದರ ಬಗ್ಗೆ ತಿಳಿದು ಬಂದಿಲ್ಲವೆಂದು ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ .

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin