ಕರ್ನಾಟಕ ಬಂದ್ ವೇಳೆ ಎಲ್ಲೆಲ್ಲಿ ಏನಾಯ್ತು ಚಿತ್ರಗಳಲ್ಲಿ ನೋಡಿ

ಕೆಆರ್‍ಎಸ್ ಜಲಾಶಯಕ್ಕೆ ರೈತರಿಂದ ಮುತ್ತಿಗೆ.
ಕೆಆರ್‍ಎಸ್ ಜಲಾಶಯಕ್ಕೆ ರೈತರಿಂದ ಮುತ್ತಿಗೆ.

ಸಾ.ರಾ.ಗೋವಿಂದು, ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ.

ಬಸ್ ಸಂಚಾರವಿಲ್ಲದೆ ಮೆಜೆಸ್ಟಿಕ್ ನಿಲ್ದಾಣದಲ್ಲೇ ಆಶ್ರಯ ಪಡೆದಿರುವ ಪ್ರಯಾಣಿಕರು.

ಕರ್ನಾಟಕ ಬಂದ್‍ಗೆ ಕನ್ನಡ ಚಿತ್ರರಂಗ ಸಾಥ್.
ಕರ್ನಾಟಕ ಬಂದ್‍ಗೆ ಕನ್ನಡ ಚಿತ್ರರಂಗ ಸಾಥ್.

ಟಿ.ಎ. ನಾರಾಯಣಗೌಡ ಬಂಧನ.
ಟಿ.ಎ. ನಾರಾಯಣಗೌಡ ಬಂಧನ.

ಕೆಲಸವಿಲ್ಲದೆ ಚೌಕಾಬಾರಕ್ಕೆ ಮೊರೆ ಹೋಗಿರುವ ಕಾರ್ಮಿಕರು.

ಸಾರಿಗೆ ಸೌಲಭ್ಯವಿಲ್ಲದೆ ನಡೆದೇ ಸಾಗುತ್ತಿರುವ ವಿದೇಶಿಯರು.

ಸದಾ ಗಿಜಿಗುಡುತ್ತಿದ್ದ ಎಂ.ಜಿ.ರೋಡ್‍ನ ವಿಹಂಗಮ ನೋಟ.

ಕೆ.ಆರ್.ಮಾರುಕಟ್ಟೆಯಲ್ಲಿ ವರ್ತಕರು ಇಂದು ಜಯಲಲಿತಾರ ಅಣುಕು ಶವಯಾತ್ರೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಕೆಲ ವಿದ್ಯಾರ್ಥಿಗಳು ಇಂದು ಪ್ರತಿಭಟನೆಗೆ ಸಾಥ್ ನೀಡಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ಒಕ್ಕೂಟ ಕಾರ್ಯಕರ್ತರಿಂದ ಉರುಳುಸೇವೆ.
ಕನ್ನಡ ಒಕ್ಕೂಟ ಕಾರ್ಯಕರ್ತರಿಂದ ಉರುಳುಸೇವೆ.

ರಾಜಾಜಿನಗರದಲ್ಲಿ ಶಾಸಕ ಕೆ.ಗೋಪಾಲಯ್ಯ , ಉಪಮೇಯರ್ ಹೇಮಲತಾ, ಪಾಲಿಕೆ ಸದಸ್ಯರಾದ ಕೇಶವಮೂರ್ತಿ, ಶಿವರಾಜ್ ಸೇರಿದಂತೆ ಹಲವು ಮಹಿಳಾ ಮುಖಂಡರು ಕಾವೇರಿಗಾಗಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಯಲಹಂಕದಲ್ಲಿ ಶಾಸಕ ವಿಶ್ವನಾಥ್ ನೇತೃತ್ವದಲ್ಲಿ ವಿವಿಧ ಸಂಘಟನೆಯ ಮುಖಂಡರು ಕಾವೇರಿಗಾಗಿ ಪ್ರತಿಭಟನೆ ನಡೆಸಿದರು.

ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಿದ ಜಯಕರ್ನಾಟಕ ಸಂಘಟನೆಯ ಮುಖಂಡರನ್ನು ಪೊಲೀಸರು ಬಂಧಿಸಿ ಕರೆದೊಯ್ಯುತ್ತಿರುವುದು.

ರಾಮನಗರದಲ್ಲಿ ಮದುವೆ ಮಾಡುವ ಮೂಲಕ ರಾಜ್ಯ ಸರ್ಕಾರದ ಧೋರಣೆ ವಿರುದ್ಧ ಕನ್ನಡಪರ ಸಂಘಟನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಟಯರ್‍ಗೆ ಬೆಂಕಿ ಹಚ್ಚಿ ಕನ್ನಡ ಪರ ಸಂಘಟನೆ ಕಾರ್ಯಕರ್ತರು ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಲಕ್ಷ್ಮೀದೇವಿ ನಗರದಲ್ಲಿ ಕಾವೇರಿ ನದಿ ನೀರು ಹಂಚಿಕೆಯಲ್ಲಿ ತಮಿಳುನಾಡಿನ ಕ್ಯಾತೆ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪಾಲಿಕೆ ಸದಸ್ಯೆ ಮಂಜುಳಾ, ಮುಖಂಡರಾದ ಬೆಟ್ಟಸ್ವಾಮಿಗೌಡ, ಕೃಷ್ಣಪ್ಪ, ತಿಮ್ಮರಾಯಗೌಡ, ಪ್ರಜಾಶಕ್ತಿ ವೇದಿಕೆ ಕಾರ್ಯಕರ್ತರು, ನಿಖಿಲ್ ಕುಮಾರಸ್ವಾಮಿ ಅಭಿಮಾನಿ ಸಂಘದ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕಾವೇರಿಪುರ ವಾರ್ಡ್‍ನಲ್ಲಿ ಬಿಬಿಎಂಪಿ ಜೆಡಿಎಸ್ ಗುಂಪಿನ ಮಾಜಿ ನಾಯಕ ಆರ್.ಪ್ರಕಾಶ್ ನೇತೃತ್ವದಲ್ಲಿ ಕಾರ್ಯಕರ್ತರು ಜಯಲಲಿತಾ ಪ್ರತಿಕೃತಿ ದಹಿಸಿ ಪ್ರತಿಭಟಿಸಿದರು.

 ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ವಿರೋಧಿಸಿ ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ಬೆಂಬಲ ವ್ಯಕ್ತಪಡಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿತು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್. ಎಸ್.ದೊರೆಸ್ವಾಮಿ, ಕಸಾಪ ಅಧ್ಯಕ್ಷ ಮನುಬಳಿಗಾರ್, ಸಂಶೋಧಕ ಚಿದಾನಂದಮೂರ್ತಿ, ಚಂಪಾ, ನಲ್ಲೂರು ಪ್ರಸಾದ್ ಮತ್ತಿತರರಿದ್ದರು.

ತಮಿಳುನಾಡಿಗೆ ಹರಿಯುತ್ತಿರುವ ನೀರನ್ನು ನಿಲ್ಲಿಸುವಂತೆ ಒತ್ತಾಯಿಸಿ ಪಶ್ಚಿಮಕಾರ್ಡ್ ರಸ್ತೆಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಟೈರ್ ಸುಟ್ಟು ಆಕ್ರೋಶವನ್ನು ವ್ಯಕ್ತಪಡಿಸಿದರು.

ಕರ್ನಾಟಕ ಬಂದ್‍ಗೆ ಮೈಸೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು.

ಚಿತ್ರರಂಗ ಹೋರಾಟಕ್ಕೂ ಮುನ್ನ ಕರ್ನಾಟಕ ವಾಣಿಜ್ಯಮಂಡಳಿ ಮುಂದಿರುವ ವರನಟ ಡಾ|| ರಾಜ್‍ಕುಮಾರ್ ಅವರ ಪ್ರತಿಮೆಗೆ ನಟ ಶಿವರಾಜ್‍ಕುಮಾರ್ ಅವರು ಪುಷ್ಪಮಾಲೆ ಅರ್ಪಿಸಿದರು. ವಾಣಿಜ್ಯಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಮತ್ತಿತರರು ಈ ಸಂದರ್ಭದಲ್ಲಿದ್ದರು.

shivanna
ಚಿತ್ರರಂಗದವರ ಪ್ರತಿಭಟನೆ ವೇಳೆ ಹಿರಿಯ ನಟಿ ಲೀಲಾವತಿಯವರ ಆಶೀರ್ವಾದ ಪಡೆದ ಶಿವಣ್ಣ

► Follow us on –  Facebook / Twitter  / Google+

Sri Raghav

Admin