ಕರ್ನಾಟಕ ಲೋಕಸೇವಾ ಆಯೋಗದಲ್ಲಿ 1470 ಹುದ್ದೆಗಳ ನೇಮಕಾತಿ

kpsc

ಕರ್ನಾಟಕ ಲೋಕಸೇವಾ ಆಯೋಗದಲ್ಲಿ 1470 ಗ್ರೂಪ್ ಎ,ಬಿ, ಸಿ ತಾಂತ್ರಿಕ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು 13-02-2017 ಕೊನೆಯ ದಿನವಾಗಿರುತ್ತದೆ. ನೇಮಕಾತಿಯ ಕುರಿತಂತೆ ಅಧಿಕೃತ ಅಧಿಸೂಚನೆಯ ವಿವರಗಳು ಈ ಕೆಳಗಿನಂತಿವೆ.  ಹೆಚ್ಚಿನ ವಿವರಗಳಿಗಾಗಿ ಮತ್ತು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೆಪಿಎಸ್‍ಸಿ ಅಧಿಕೃತ ವೆಬ್‍ಸೈಟ್ www.kpsc.kar.nic.in  ಗೆ ಭೇಟಿನೀಡಿ.

ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin