ಗಗನದ ವೇಗದೂತ

Spread the love

19

ಹಕ್ಕಿ ಸಂಗದಲ್ಲಿ ರೆಕ್ಕೆ ಮಾಡುವುದೇನಗೆ ಹಾರುವುದು ಹೃತ್ ಪಕ್ಷಿ ಲೋಕದ ಕೊನೆಗೆ ಎಂದು ರಾಷ್ಟ್ರಕವಿ ಕುವೆಂಪು ಪಕ್ಷಿ ಸಂಕುಲವನ್ನು ತಮ್ಮ ಕವಿವಾಸಿಯೊಂದರಲ್ಲಿ ಬಣ್ಣಿಸಿದ್ದಾರೆ. ಪೆರಿಗ್ರಿನ್ ಫಾಲ್ಕನ್ ಈ ಭೂ ಮಂಡಲದ ಅತಿ ವೇಗದ ಪಕ್ಷಿ. ಗಂಟೆಗೆ 389 ಕಿ.ಮೀ ವಾಯು ವೇಗದಲ್ಲಿಹಾರಾಡುವ ಅಗಾಧ ಸಾಮಥ್ರ್ಯ ಹೊಂದಿದೆ. ಈ ವಿಸ್ಮಯ ಹಕ್ಕಿಯ ಸಾಮಾನ್ಯ ವೇಗವೇ ಗಂಟೆಗೆ 169 ಕಿ.ಮೀ ಬೇಟೆ ಮೇಲೆ ಎರಗಲು ಅಥವಾ ಎದುರಾಳಿಯಿಂದ ತಪ್ಪಿಸಿಕೊಳ್ಳಲು ಇದು ಅತಿ ವೇಗದಲ್ಲಿ ಹಾರುತ್ತದೆ.

 

► Follow us on –  Facebook / Twitter  / Google+

Sri Raghav

Admin