ಗಾಂಜಾ ಮಾರಾಟ : ಮೂವರ ಬಂಧನ

arrested-3-peoples

ಕಾರವಾರ, ಆ.26- ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಶಿರಸಿಯಲ್ಲಿ ಬಂಧಿಸಲಾಗಿದೆ.ಶಿರಸಿಯ ಮಂಜುನಾಥ್ ಪಾಠಣಕರ್(19), ಇಮ್ರಾನ್ ಇಕ್ಬಾಲ್ ಅಹಮದ್(19), ಮುಖೇಶ್‍ಶೆಟ್ಟಿ(20)ಬಂಧಿತರನ್ನುಇವರುಗಳಿಂದ ಸುಮಾರು 50 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಶಿರಸಿ ಪೊಲೀಸರು ತಿಳಿಸಿದ್ದಾರೆ.

 

► Follow us on –  Facebook / Twitter  / Google+

Sri Raghav

Admin