ಗಾಂಜಾ ಮಾರಾಟ ಯತ್ನ’ : ವ್ಯಕ್ತಿ ಬಂಧನ

Spread the love

arrested

ತುಮಕೂರು,ಜು.20- ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವೆಕ್ತಿಯೊಬ್ಬನನ್ನು ಸಿ.ಸಿ.ಬಿ. ಪೊಲೀಸರು ಬಂಧಿಸಿ ಒಂದೂ ವರೆ  ಕೆಜಿ ಗಾಂಜಾ ವಶ ಪಡಿಸಿಕೊಂಡಿದ್ದಾರೆ ತೇಜಸ್ ಕುಮಾರು ಬಂಧಿತ ಆರ್ತಿಕ್ ತಿಲಕ್ ಪಾರ್ಕ ಠಾಣೆ ವ್ಯಾಪ್ತಿಯ ಟಿ.ಜಿ ಲೇಔಟ್ ನ ಮನೆಯೊಂದರಲ್ಲಿ ಗಾಂಜಾ ದಸ್ತಾನು ಮಾಡಿ ಬೆಂಗಳೂರಿನ ವ್ಯಕ್ತಿ ಯೊಬ್ಬನಿಗೆ ಮರಾಟ ಮಾಡಲು ಯತ್ನಿಸುತಿದ್ದಾಗ ನಿಖರ ಮಾಹಿತಿ ಕಲೆ ಹಾಕಿದ ಸಿ.ಸಿ.ಬಿ ಪೊಲೀಸರು ಎ.ಎಸ್.ಪಿ ಮಂಜುನಾಥ್ ನೇತೃತ್ವದಲ್ಲಿ ಸಿ.ಸಿ.ಬಿ. ಇನ್ಸ್ ಪೆಕ್ಟರ್  ಗೌತಮ್ ತಿಲಕ್ ಪಾರ್ಕ ಠಾಣೆಯಲ್ಲಿ ರಾಜು ಮತ್ತು ಸಿಬ್ಬಂಧಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ಒಂದು ವರೆ ಕೆಜಿ ಗಾಂಜಾ ವಶ ಪಟಿಸಿ ಗೊಂಡಿದ್ದಾರೆ.

 

 

► Follow us on –  Facebook / Twitter  / Google+

Sri Raghav

Admin