ಗುಂಡು ಮತ್ತು ಚಕ್ರ ಎಸೆತದಲ್ಲಿ ತೃತೀಯ

rasasti

ಇಳಕಲ್,ಸೆ.8- ಇಲ್ಲಿಯ ಸಮೀಪದ ಚಿಕ್ಕಕೊಡಗಲಿಗೆ ಎಲ್.ಟಿ. 2ದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಕಿರಣ ಕೋಮಪ್ಪ ಜಾಧವ ಹುನಗುಂದದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಗುಂಡು ಮತ್ತು ಚಕ್ರ ಎಸೆತದಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡು ಶಾಲೆಗೆ ಕೀರ್ತಿ ತಂದಿದ್ದಾರೆ. ಮಾರ್ಗದರ್ಶನ ನೀಡಿದ ಶಿಕ್ಷಕ ಸಂಗಣ್ಣ ಮಲಗಿಹಾಳ ಈ ವಿದ್ಯಾರ್ಥಿ ಸಾಧನೆಯನ್ನು ಎಸ್.ಎಂ.ಸಿ.ಎಂ. ಅಧ್ಯಕ್ಷ ಲೋಕಪ್ಪ ಚವ್ಹಾಣ, ಸದಸ್ಯರು, ಮುಖ್ಯಗುರು ಎಸ್.ಟಿ. ಧೂಪದ, ಸಹ ಶಿಕ್ಷಕರು ಅಭಿನಂದಿಸಿದ್ದಾರೆ.

 

► Follow us on –  Facebook / Twitter  / Google+

Sri Raghav

Admin