ಜೈ ಜವಾನ್.. ಜೈ ಹಿಂದ್.. ಐಟಿಬಿಪಿ ಯೋಧರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

Modi-Diwali-2

ಕಿನ್ನೌರ್, ಅ.30- ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಸುಮ್ಡೊಗೆ ಇಂದು ಭೇಟಿ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ), ಭಾರತೀಯ ಸೇನೆ ಮತ್ತು ಡೋಗ್ರಾ ಸ್ಕೌಟ್ಸ್ ಸಿಬ್ಬಂದಿಯನ್ನು ಭೇಟಿ ಮಾಡಿ ಶುಭ ಕೋರಿದರು. ಅಧಿಕಾರಿಗಳು ಮತ್ತು ಸಿಬ್ಬಂದಿ ಜತೆ ಆತ್ಮೀಯವಾಗಿ ಬೆರೆತ ಮೋದಿ ಅವರ ನೋವು-ನಲಿವುಗಳಿಗೆ ಸ್ಪಂದಿಸಿ ಅಭಯ ನೀಡಿದರು.  ಐಟಿಬಿಪಿ ಸಿಬ್ಬಂದಿ, ಸೇನಾ ಯೋಧರು ಮತ್ತು ಸ್ಕೌಟ್ಸ್‍ಗಳೊಂದಿಗೆ ಕೆಲಕಾಲ ಕಳೆದ ನನಗೆ ತುಂಬ ಸಂತೋಷವಾಗಿದೆ. ಜೈ ಜವಾನ್ ಜೈ ಹಿಂದ್ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ರಾಷ್ಟ್ರದ ಜನತೆಗೆ ದೀಪಾವಳಿಯ ಶುಭ ಕೋರಿದ ಮೋದಿ ದೇಶದ ಮೇಲೆ ಆವರಿಸಿರುವ ಕಗ್ಗತ್ತಲು ದೂರವಾಗಿ ಬೆಳಕು ಹೊರಹೊಮ್ಮಲಿ ಎಂದು ಆಶಿಸಿದ್ದಾರೆ.

Modi-Diwali-1

 

Modi-Diwali-3

Modi-Diwali-4

Modi-Diwali-7

Modi-Diwali-8

Modi-Diwali-9

Modi-Diwali-10

Modi-Diwali-11

Modi-Diwali-12

Modi-Diwali-13

Modi-Diwali-5

Modi-Diwali-6

 

Sri Raghav

Admin