ಟಿಟಿಡಿಯಿಂದ ಕನ್ನಡ ಭಕ್ತಿ ಚಾನೆಲ್

TTD

ಬೆಂಗಳೂರು,ಡಿ.12-ಕಳೆದ ಎಂಟು ವರ್ಷಗಳಿಂದ ಧರ್ಮ ಪ್ರಚಾರ ಮಾಡುತ್ತಿರುವ ತಿರುಮಲ ತಿರುಪತಿ ದೇವಸ್ಥಾನಕ್ಕೆ ಸೇರಿದ ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್ ಶೀಘ್ರದಲ್ಲೇ ತನ್ನ ಎಸ್‍ವಿಬಿಸಿ-2 ಎಂಬ ಕನ್ನಡ ಚಾನಲ್‍ನನ್ನು ಆರಂಭಿಸಲಿದೆ. ನಿನ್ನೆಯಷ್ಟೇ ಬೆಂಗಳೂರಿನ ವೈಯಾಲಿ ಕಾವಲ್‍ನಲ್ಲಿರುವ ಕಲ್ಯಾಣಮಂಟಪವೊಂದರಲ್ಲಿ ಕನ್ನಡ ಪ್ರಸಾರಗಳ ಕಾರ್ಯಾಲಯ ಮತ್ತು ಸ್ಟುಡಿಯೋ ಆರಂಭವಾಗಿದೆ.  ಈ ವೇಳೆ ಮಾತನಾಡಿದ ಚಾನೆಲ್‍ನ ಸಿಈಓ ಎ.ವಿ. ನರಸಿಂಹಾಚಾರ್, ಎಸ್‍ವಿಬಿಸಿ ಕನ್ನಡ ಕಾರ್ಯಕ್ರಮಗಳು ಸಮಾಜದಲ್ಲಿ ಧರ್ಮಜಾಗೃತಿ ಮೂಡಿಸುವುದರಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದರು.

ಯದುಗಿರಿ ಮಠಾಧಿಪತಿ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜಿಯ್ಯರ್ ಸ್ವಾಮೀಜಿ ಆರ್ಶೀವಚನ ನೀಡಿದರು. ತಿರುಮಲ ತಿರುಪತಿ ದೇವಸ್ಥಾನಗಳ ಧರ್ಮಕರ್ತರ ಮಂಡಲಿ ಸದಸ್ಯ ಡಿ.ಪಿ.ಅನಂತ್, ಸಂಪತ್ ರವಿನಾರಾಯಣ ಪಾಲ್ಗೊಂಡಿದ್ದರು.  ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು.  ಮೃತರ ಅಂತ್ಯಕ್ರಿಯೆ ಶಾಸಕರ ಸ್ವಗ್ರಾಮವಾದ ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಬಿದರಕೆರೆ ಗ್ರಾಮದಲ್ಲಿ ನಡೆಯಿತು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin