ಡಾಲರ್ ಎದುರು ರೂ 67.30ಕ್ಕೆ ಕುಸಿದ ರೂಪಾಯಿ ಮೌಲ್ಯ

Doller-020

ಮುಂಬೈ. ನ.11 : ಡಾಲರ್ ಎದುರು ರೂಪಾಯಿ ಮೌಲ್ಯ ಕಳೆದ 11 ತಿಂಗಳಲ್ಲೇ ದಾಖಲೆ ಕುಸಿತ ಕಂಡಿದ್ದು ಡಾಲರ್ ಎದುರು ರೂ 67.30ಕ್ಕೆ ಕುಸಿದಿದೆ. ಒಂದೆಡೆ ಟ್ರಂಪ್ ಅಮೇರಿಕಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಏಷಿಯಾ ರಾಷ್ಟ್ರಗಳ ಕರೆನ್ಸಿಗಳು ದುರ್ಬಲಗೊಳ್ಳುತ್ತಿದ್ದು, ಅಮೇರಿಕಾದ ಎಕಾನಾಮಿಯಲ್ಲಿ ಭಾರಿ ಬದಲಾವಣೆಗಳಾಗತೊಡಗಿವೆ.

► Follow us on –  Facebook / Twitter  / Google+

Sri Raghav

Admin