ಡಾಲರ್ ಎದುರು 68.86ಪೈಸೆಗೆ ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ ಮೌಲ್ಯ

Rupee-002

ಮುಂಬೈ, ನ.24– ಭಾರತೀಯ ರೂಪಾಯಿ ಮೌಲ್ಯದಲ್ಲಿ ಸಾರ್ವಕಾಲಿಕ ಕುಸಿತ ಕಂಡಿದೆ. ಪ್ರತಿ ಒಂದು ಅಮೆರಿಕಲ್ ಡಾಲರ್‍ಗೆ ಇಂದು ಮಾರುಕಟ್ಟೆಯಲ್ಲಿ ಆದ ಏರುಪೇರಿನಲ್ಲಿ 68.86ಪೈಸೆಗೆ ತಲುಪಿದೆ. ಕಳೆದ 2013ರಲ್ಲಿ 68.80 ಈವರೆಗಿನ ಅತ್ಯಂತ ರೂಪಾಯಿ ಕುಸಿತ ಮೌಲ್ಯವಾಗಿತ್ತು. ಆದರೆ, ಇಂದು ಮತ್ತೆ 6 ಪೈಸೆ ಕುಸಿದಿರುವುದು ದೇಶೀಯ ಮಾರುಕಟ್ಟೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಇದು ಪ್ರತಿ ಡಾಲರ್‍ಗೆ 70ರೂ. ತಲುಪಿದರೂ ಅಚ್ಚರಿ ಇಲ್ಲ ಎಂದು ಆರ್ಥಿಕ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin