ದಿನಪೂರ್ತಿ ಎಲ್ಲೆಲ್ಲಿ ಏನೇನಾಯ್ತು..? : ಇಲ್ಲಿದೆ ನೋಡಿ ಈ ದಿನದ ಸುದ್ದಿಗಳ ಕ್ವಿಕ್ ಲುಕ್ (26-11-2016)
> ಸೋಮವಾರ ಭಾರತ್ ಬಂದ್ : ಕೆಎಸ್ಆರ್ಟಿಸಿ, ಬಿಎಂಟಿಸಿ, ಮೆಟ್ರೋ ಸಂಚಾರ ಸ್ಥಗಿತ
Read ; https://goo.gl/lhHyn8
> ಕೊಕೈನ್ ಮಾರಾಟ ಮಾಡುತ್ತಿದ್ದ ನೈಜೆರಿಯಾ ಪ್ರಜೆ ಬಂಧನ
Read ; https://goo.gl/PYRIC6
> ಮೊಹಾಲಿ ಟೆಸ್ಟ್: ಇಂಗ್ಲೆಂಡ್ಗೆ ಆರಂಭಿಕ ಆಘಾತ
Read : https://goo.gl/6MqvaO
> ವಿದೇಶಗಳಲ್ಲಿ ಆಶ್ರಯ ಪಡೆದಿರುವ ಅಪರಾಧಿಗಳನ್ನು ಕರೆತಂದು ಶಿಕ್ಷಿಸಿ : ಕೇಂದ್ರಕ್ಕೆ ಸುಪ್ರೀಂ ತಾಕೀತು
Read ; https://goo.gl/grdiwD
> ಹುಷಾರ್…. ಲ್ಯಾಪ್ಟಾಪ್ ಬಳಕೆಗೂ ಇರಲಿ ಒಂದು ಲಿಮಿಟ್..!
Read : https://goo.gl/jMIpOk
> ಪ್ರಧಾನಿ ಮೋದಿ ಭದ್ರತೆಗೆ ಬಂದಿದ್ದ ಎಸ್ಐ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
Read ; https://goo.gl/WDnlwn
> ಉದ್ಯಮಿ ಪುತ್ರ ಕಿಡ್ನಾಪ್ : ಬೆಂಗಳೂರನ್ನು ಬೆಚ್ಚಿ ಬೆಚ್ಚಿಬೀಳಿಸಿದ ಘಟನೆ
Read ; https://goo.gl/Y8qyEV
> ಕೋಸ್ಟಾರಿಕಾದಲ್ಲಿ ಚಂಡಮಾರುತದ ಆರ್ಭಟ
Read ; https://goo.gl/2Bw2nq
> ತನ್ನ ರಿಯಲ್ ಹೀರೋ ಫಿಡೆಲ್ ಕ್ಯಾಸ್ಟ್ರೋ ಕಟ್ಟಾ ಅಭಿಮಾನಿ ಈ ಬಾಲಕ…!
Read ; https://goo.gl/Z7VH87
> ಡಿ.ಕೆ.ರವಿ ಸಾವಿನಲ್ಲಿ ರಾಜಕೀಯ ಮಾಡಿದ ಪ್ರತಿಪಕ್ಷಗಳು ಕ್ಷಮೆ ಕೇಳಲಿ
Read ; https://goo.gl/FIS8jF
> ನೋಟ್ ಬ್ಯಾನ್ ಮಾಡಿ ಮೋದಿ ದೇಶದ ಅರ್ಥವ್ಯವಸ್ಥೆ ಹಾಳುಮಾಡಿದ್ದಾರೆ : ಖರ್ಗೆ
Read ; https://goo.gl/xMfpvv
> ಹಣ ಕದ್ದ ಆರೋಪದಿಂದ ಮನನೊಂದು ವೈದ್ಯರ ಸಹಾಯಕ ಆತ್ಮಹತ್ಯೆ
Read ; https://goo.gl/2xLgow
> ಫೋರ್ಸ್-2ಗೆ ಏಟು ಕೊಡದ ನೋಟು..!
Read ; https://goo.gl/tTbMe4
> ಪಾಕಿಸ್ತಾನ ಸೇನೆಗೆ ನೂತನ ಮುಖ್ಯಸ್ಥರಾಗಿ ಲೆ.ಜ.ಖಮರ್ ಬಜ್ವಾ ನೇಮಕ
Read ; https://goo.gl/439C2d
> ಭಾರತೀಯ ಸಂಗೀತ ಕ್ಷೇತ್ರದಲ್ಲಿ ಕನ್ನಡಿಗನ ಯಶೋಗಾಥೆ
Read; https://goo.gl/PCJe5J
> ಸ್ವಾಭಿಮಾನಿ ಸಮಾವೇಶ ನಡೆಸಿ ಶಕ್ತಿ ಪ್ರದರ್ಶಿಸಿದ ಶ್ರೀನಿವಾಸ ಪ್ರಸಾದ್: ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ
Read ; https://goo.gl/W8kFHD
> ದಿಟ್ಟ ಹೆಜ್ಜೆ ಇಟ್ಟ ಪ್ರಧಾನಿ ಮೋದಿಯವರ ಜೊತೆ ನಾವು ಕೈಜೋಡಿಸಬೇಕಿದೆ : ಯಡಿಯೂರಪ್ಪ
Read : https://goo.gl/XSmkqN
> ವಿಶ್ವನಾಥ್ ಬಾಯಿ ತೆರೆದರೆ ಗಬ್ಬುನಾರುತ್ತೆ : ಪ್ರತಾಪ್ಸಿಂಹ
Read ; https://goo.gl/6T34Gt
> ವಿದ್ಯುತ್ ಖರೀದಿಗೆ ತುರ್ತು ಟೆಂಡರ್ : ಡಿ.ಕೆ.ಶಿವಕುಮಾರ್
Read ; https://goo.gl/ceSJsH
> ದೇಶಾದ್ಯಂತ ಐಟಿ ರೇಡ್ : ಬ್ಯಾಂಕ್ಗಳು ಮತ್ತು ಅಧಿಕಾರಿಗಳ ಮನೆಗಳ ಮೇಲೆ ಮಿಂಚಿನ ದಾಳಿ
Read : https://goo.gl/IkGwGy
> ವಿಶ್ವದ ದೊಡ್ಡಣ್ಣ ಅಮೆರಿಕವನ್ನೇ ನಡುಗಿಸಿದ್ದ ಕ್ಯೂಬಾ ಮಾಜಿ ಅಧ್ಯಕ್ಷ ಕ್ರಾಂತಿಕಾರಿ ಫಿಡೆಲ್ ಕ್ಯಾಸ್ಟ್ರೊ ಇನ್ನಿಲ್ಲ
Read ; https://goo.gl/4CHS1D
> ಭಾರತ್ ಬಂದ್ ಹಿನ್ನೆಲೆಯಲ್ಲಿ ಶ್ರೀಕೃಷ್ಣ ದೇವರಾಯ ವಿವಿ ಪರೀಕ್ಷೆ ಮುಂದೂಡಿಕೆ
Read ; https://goo.gl/dJoSjp
> ನಾನು ಮಂಡ್ಯದಲ್ಲೇ ಇರ್ತೀನಿ : ರಮ್ಯಾ
Read : https://goo.gl/AJaxlL
> 26/11 ಮುಂಬೈ ದಾಳಿಗೆ 8 ವರ್ಷ, ಹುತಾತ್ಮರಿಗೆ ಶ್ರದ್ಧಾಂಜಲಿ
Read : https://goo.gl/dQMQjG
> ರಜನಿಕಾಂತ್ ಅಳಿಯ, ನಟ ಧನುಷ್ ನಮ್ಮ ಮಗ ಎಂದು ಕೋರ್ಟ್ ಮೆಟ್ಟಿಲೇರಿದ ವೃದ್ಧ ದಂಪತಿ
Read ; https://goo.gl/dECZ2i
> ಇರಾನ್ ಭೀಕರ ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 43ಕ್ಕೇರಿಕೆ
Read ; https://goo.gl/I1E7Qm
> ರೌಡಿ ಶೀಟರ್ ಜಡೇಜ ರವಿ ಕೊಲೆ ಪ್ರಕರಣದಲ್ಲಿ15 ಆರೋಪಿಗಳ ಖುಲಾಸೆ
Read ; https://goo.gl/l8n8b1
> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… : Eesanje News 24/7 ನ್ಯೂಸ್ ಆ್ಯಪ್ – Click Here to Download