ನೆಲನಲ್ಲಿ
- ನೆಲನಲ್ಲಿ ಸಸ್ಯದ ಕಷಾಯವನ್ನು ತಯಾರಿಸಿ ದಿನಕ್ಕೆರಡು ಬಾರಿ ಅರ್ಧಲೋಟದಷ್ಟು ಸೇವಿಸಿದರೆ ಅತಿಸಾರ ಭೇದಿ ಹಾಗೂ ಆಗಾಗ ಬರುವ ಭೇದಿಯ ತೊಂದರೆ ನಿವಾರಣೆಯಾಗುತ್ತದೆ.ನೆಲನೆಲ್ಲಿ ಸಸ್ಯದ ರಸವನ್ನು ಹಾಲಿನೊಂದಿಗೆ ಅಥವಾ ಕಡೆದ ಮಜ್ಜಿಗೆಯೊಂದಿಗೆ ದಿನಕ್ಕೆರಡು ಬಾರಿ ಸೇವಿಸುವುದರಿಂದ ಕಾಮಾಲೆ ನಿಯಂತ್ರಿಸಬಹುದು.
- ನೆಲನೆಲ್ಲಿ ಸಸ್ಯದ ರಸವನ್ನು ಹಾಲಿನೊಂದಿಗೆ ಅಥವಾ ಕಡೆದ ಮಜ್ಜಿಗೆಯೊಂದಿಗೆ ದಿನಕ್ಕೆರಡು ಬಾರಿ ಸೇವಿಸುವುದರಿಂದ ಕಾಮಾಲೆ ನಿಯಂತ್ರಿಸಬಹುದು.
– ಡಾ.ಅಬ್ದುಲ್ ಖಾದರ್ ಆಯುರ್ವೇದ ತಜ್ಞ ಮೊ.ನಂ. 9845199790