ನೇತಾಜಿ ಸಾವಿನ ವಿವಾದಕ್ಕೆ ತೆರೆ ಎಳೆದ ಕೇಂದ್ರ ಸರ್ಕಾರ

Netaji-Subhash-Chandra-Bose

ನವದೆಹಲಿ, ಮೇ 31-ಭಾರತದ ಅಪ್ರತಿಮ ಸೇನಾನಿ ಸುಭಾಷ್ ಚಂದ್ರ ಬೋಸ್ (ನೇತಾಜಿ) ಅವರ ನಿಗೂಢ ಸಾವು ಚಿದಂಬರ ರಹಸ್ಯವಾಗಿ ಉಳಿದು ವಾದ-ವಿವಾದಗಳು ನಡೆಯುತ್ತಿರುವಂತೆಯೇ ಕೇಂದ್ರ ಸರ್ಕಾರ ಅವರ ಮರಣ ಕುರಿತ ಗೊಂದಲಕ್ಕೆ ತೆರೆ ಎಳೆಯಲು ನಿರ್ಧರಿಸಿದೆ.


1945ರಲ್ಲಿ ವಿಮಾನ ಅಪಘಾತದಲ್ಲೇ ನೇತಾಜಿ ಸಾವಿಗೀಡಾದರು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ನೇತಾಜಿ ಸಾವಿನ ಕುರಿತ ನಿಜಾಂಶ  ತಿಳಸಬೇಕೆಂದು ಕೋರಿ ಮಾಹಿತಿ ಹಕ್ಕು (ಆರ್‍ಟಿಐ) ಕಾಯ್ದೆ ಅಡಿ ಕೋರಲಾಗಿದ್ದ ವಿವರಕ್ಕೆ ಕೇಂದ್ರ ಸರ್ಕಾರ ಈ ರೀತಿ ಉತ್ತರಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin