ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ

PUC-Exam

ಬೆಂಗಳೂರು ಡಿ.27 : 2017ರಲ್ಲಿ ನಡೆಯಲಿರುವ ಪಿಯುಸಿ ಪರೀಕ್ಷೆಯ ದಿನಾಂಕ ಪ್ರಕಟವಾಗಿದೆ. ಪಿಯು ಬೋರ್ಡ್ ಅಂತಿಮ ವೇಳಾಪಟ್ಟಿ ಪ್ರಕಟಿಸಿದ್ದು, ಮಾರ್ಚ್ 9 ರಿಂದ ಮಾರ್ಚ್ 27ರವರೆಗೆ ಪರೀಕ್ಷೆ ನಡೆಯಲಿದೆ. ಎಲ್ಲ ಪರೀಕ್ಷೆಗಳು ಬೆಳಗ್ಗೆ 10.15ಕ್ಕೆ ಆರಂಭಗೊಂಡು ಮಧ್ಯಾಹ್ನ 1.30ಕ್ಕೆ ಮುಕ್ತಾಯಗೊಳ್ಳಲಿದೆ

ಪರೀಕ್ಷೆ ವೇಳಾಪಟ್ಟಿ ಕೆಳಗಿನಂತಿದೆ :
ಮಾರ್ಚ್ 9 ಜೀವ ಶಾಸ್ತ್ರ ,ಇತಿಹಾಸ
ಮಾರ್ಚ್ 10 ಎಲೆಕ್ಟ್ರಾನಿಕ್ಸ್ , ಕಂಪ್ಯೂಟರ್ ಸೈನ್ಸ್
ಮಾರ್ಚ್ 11 ಲಾಜಿಕ್, ಎಜುಕೇಷನ್, ಬೇಸಿಕ್ ಗಣಿತ
ಮಾರ್ಚ್ 13 ಸಮಾಜಶಾಸ್ತ್ರ, ಅಕೌಂಟನ್ಸಿ
ಮಾರ್ಚ್ 14 ಗಣಿತ
ಮಾರ್ಚ್ 15 ಕರ್ನಾಟಿಕ್ ಮ್ಯೂಸಿಕ್, ಹಿಂದುಸ್ತಾನಿ ಮ್ಯೂಸಿಕ್
ಮಾರ್ಚ್ 16 ಅರ್ಥಶಾಸ್ತ್ರ ಜಿಯಾಲಜಿ
ಮಾರ್ಚ್ 17 ಭೌತಶಾಸ್ತ್ರ
ಮಾರ್ಚ್ 18 ಮನಃಶಾಸ್ತ್ರ
ಮಾರ್ಚ್ 20 ರಸಾಯನಶಾಸ್ತ್ರ, ಬಿಸೆನೆಸ್ ಸ್ಟಡಿಸ್, ಐಚಿಕ ಕನ್ನಡ
ಮಾರ್ಚ್ 21 ರಾಜ್ಯಶಾಸ್ತ್ರ
ಮಾರ್ಚ್ 22 ಹಿಂದಿ, ತೆಲುಗು
ಮಾರ್ಚ್ 23 ಕನ್ನಡ, ತಮಿಳು, ಮಲಯಾಳಿಂ, ಅರಬಿಕ್
ಮಾರ್ಚ್ 24 ಸಂಸ್ಕೃತ ಮರಾಠಿ, ಉರ್ದು, ಫ್ರೆಂಚ್
ಮಾರ್ಚ್ 25 ಜಿಯಾಗ್ರಫಿ, ಸಂಖ್ಯಾಶಾಸ್ತ್ರ, ಗೃಹ ವಿಜ್ಞಾನ
ಮಾರ್ಚ್ 27 ಇಂಗ್ಲಿಷ್

Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin