ಬಳ್ಳಾರಿ : ಹಲವು ಕೃತ್ಯಗಳಲ್ಲಿ ಭಾಗಿಯಾಗಿದ್ದ ಅಪರಿಚಿತರ ಬಂಧನ

Spread the love

arrest

ಬಳ್ಳಾರಿ,ಆ.30- ಗ್ರಾಮೀಣ ಠಾಣೆ ಪೊಲೀಸರ ಕಾರ್ಯಾಚರಣೆ, ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಐದು ಜನರ ಬಂಧನ, ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಬೊಮ್ಮನಹಾಳ್ ಕ್ರಾಸ್ ಬಳಿ 24 ರಂದು ನಡೆದಿದ್ದ ಕಳ್ಳತನ ಪ್ರಕರಣ, ಪೆಟ್ರೋಲ್ ಬಂಕ್ ಸಿಬ್ಬಂದಿ ಸಯ್ಯದ್ ಅಮೀರ್ ವ್ಯಾಪಾರದ ಹಣ 4 ಲಕ್ಷ 10 ಸಾವಿರ ರೂಪಾಯಿ ಇದ್ದ ಬ್ಯಾಗನ್ನು

 

ಅಪರಿಚಿತರು ಕಿತ್ತುಕೊಂಡು ಹೋಗಿದ್ದರು – ಈ ಪ್ರಕರಣಕ್ಕೆ ಸಂಬಂಧಿಸಿ ಗಿರಿರಾಜ, ಶಿವು ಮತ್ತು ನಾಗರಾಜ್ ಬಂಧನ , ಇದೇ ಆರೋಪಿಗಳು 2014 – 15 ರಲ್ಲಿ ಹಲವು ಕೃತ್ಯಗಳಲ್ಲಿ ಭಾಗಿಯಾದದ್ದನ್ನು ಬಯಲು ಮಾಡಿದ ಪೊಲೀಸರು, ಇದೇ ತಿಂಗಳು 28 ರಂದು ಅಲ್ಲಿಪುರದ ಮಹದೇವ ತಾತನ ದೇವಸ್ಥಾನದ ಹುಂಡಿ ಕಳ್ಳತನ ಪ್ರಕರಣದಲ್ಲಿ ಮೂವರು ಬಂಧನ, ವೀರೇಶ್, ಸಯ್ಯದ್ ಮತ್ತು ಹೈದರ್ ಬಂಧಿತರು. ಒಟ್ಟು ಎಲ್ಲ ಪ್ರಕರಣಗಳ 6 ಲಕ್ಷ 48 ಸಾವಿರ ರೂಪಾಯಿ ಮೌಲ್ಯದ ನಗದು ವಸ್ತುಗಳು ವಶ.

 

► Follow us on –  Facebook / Twitter  / Google+

Facebook Comments

Sri Raghav

Admin