ಬಾಲನ್ನು ವಿರೂಪ ಗೊಳಿಸಿದ ಪ್ರಕರಣ:ದಕ್ಷಿಣ ಆಫ್ರಿಕಾದ ನಾಯಕ ಡ್ಲುಪೆಸೆಸ್ ಇಂದು ಐಸಿಸಿ ಶಿಕ್ಷೆ ಪ್ರಕಟ

duplesis

ದಕ್ಷಿಣಆಫ್ರಿಕಾ, ನ.18- ಆಸ್ಟ್ರೇಲಿಯಾ ವಿರುದ್ಧ ನಡೆದ 2 ನೆ ಟೆಸ್ಟ್ ಪಂದ್ಯದ ವೇಳೆ ಬಾಲನ್ನು ವಿರೂಪ ಗೊಳಿಸಿದ ಪ್ರಕರಣ ಸಂಬಂಧ ದಕ್ಷಿಣ ಆಫ್ರಿಕಾದ ನಾಯಕ ಡ್ಲುಪೆಸೆಸ್ ಇಂದು ಐಸಿಸಿ ಶಿಕ್ಷೆ ಪ್ರಕಟಿಸಲಿದೆ.  ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಡ್ಲುಪೆಸಿಸ್ ತಮ್ಮ ಬಾಯಿಯ ಸಹಾಯದಿಂದ ಬಾಲನ್ನು ವಿರೂಪಗೊಳಿಸಿರುವುದು ಸ್ಪಷ್ಟವಾಗಿದೆ. 2013ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆಯೂ ಡ್ಲುಪೆಸಿಸ್ ಇದೇ ರೀತಿ ಬಾಲನ್ನು ವಿರೂಪಗೊಳಿಸಿದಾಗ ಪಂದ್ಯದ ವರಮಾನದ 50ರಷ್ಟನ್ನು ಶಿಕ್ಷೆ ರೂಪದಲ್ಲಿ ವಿಸಲಾಗಿತ್ತು.

► Follow us on –  Facebook / Twitter  / Google+

Sri Raghav

Admin