‘ಬಿಗ್ ಬಾಸ್’ ಸೀಸನ್ 4ಗೆ ಗ್ರಾಂಡ್ ಓಪನಿಂಗ್ : ಕಟೆಸ್ಟೆಂಟ್ ಗಳ ಕಿರುಪರಿಚಯ ಇಲ್ಲಿದೆ ನೋಡಿ

Spread the love

Bigg-Boss-4

ಬೆಂಗಳೂರು. ಅ. 10 : ಕಲರ್ಸ್ ಕನ್ನಡ ವಾಹಿನಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ 4ನೇ ಸೀಸನ್ ಗೆ ಗ್ರಾಂಡ್ ಓಪನಿಂಗ್ ಸಿಕ್ಕಿದೆ. ಈ ಬಾರಿ ಕೂಡ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ 15 ಸ್ಪರ್ಧಿಗಳು ‘ಬಿಗ್ ಬಾಸ್’ ಮನೆ ಸೇರಿದ್ದಾರೆ. ಎಂದಿನಂತೆ ನಟ ಸುದೀಪ್ ‘ಬಿಗ್ ಬಾಸ್’ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದಾರೆ. ಈ ಬಾರಿ ಯಾರೆಲ್ಲಾ ಬಿಗ್ ಬಾಸ್ ಮನೆ ಸೇರಿದ್ದಾರೆ, ಅವರ ಕಿರುಪರಿಚಯ ಇಲ್ಲಿದೆ ನೋಡಿ.

 • ತಲೆ ತಿನ್ನಲೆಂದೇ ಬಂದ ‘ಒಳ್ಳೆ ಹುಡುಗ’ ಪ್ರಥಮ್
 • ಕಿರುತೆರೆ ಹಾಸ್ಯ ನಟಿ ಶಾಲಿನಿ
 • ನಟಿ ಹಾಗೂ ವಾರ್ತಾ ವಾಚಕಿ ಶೀತಲ್ ಶೆಟ್ಟಿ.
 • ನಟಿ ಮಾಳವಿಕಾ ಅವಿನಾಶ್
 • ಕಿರುತೆರೆ ನಟಿ ಕಾವ್ಯಾ ಶಾಸ್ತ್ರಿ
 • ಕಿರುತೆರೆ ನಟಿ ಸಂಜನಾ
 • ಹವ್ಯಾಸಿ ಪತ್ರಕರ್ತ ಕಿರಿಕ್ ಕೀರ್ತಿ
 • ಭುವನ್ ಪೊನ್ನಣ್ಣ,
 • ಗಾಯಕಿ ಚೈತ್ರಾ
 • ಮಾಜಿ ಕ್ರಿಕೆಟಿಗ, ಕರ್ನಾಟಕ ರಣಜಿ ಕ್ರಿಕೆಟ್ ಆಟಗಾರ ದೊಡ್ಡ ಗಣೇಶ್
 • ಕಿರುತೆರೆ ನಟಿ ವಾಣಿಶ್ರೀ
 • ನಿರೂಪಕ ನಿರಂಜನ್ ದೇಶಪಾಂಡೆ
 • ನಟಿ ಕಾರುಣ್ಯ ರಾಮ್
 • ನಟ, ನಿರ್ದೇಶಕ, ನಿರ್ಮಾಪಕ ಹಾಗೂ ಬರಹಗಾರ ಮೋಹನ್
 • ಸ್ಪರ್ಷ ರೇಖಾ ಕೂಡ ‘ಬಿಗ್ ಬಾಸ್’
Facebook Comments

Sri Raghav

Admin