ಬೀದರ್ ಜಿಲ್ಲಾ ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳ ನೇಮಕಾತಿ
ಬೀದರ್ ಪ್ರಧಾನ ಜಿಲ್ಲಾ ಮತ್ತು ನ್ಯಾಯಾಲಯದಲ್ಲಿ ಶ್ರೀಘ್ರಲಿಪಿಗಾರ, ಬೆರಳಚ್ಚುಗಾರ, ಬೆರಳಚ್ಚುನಕಲಿಗಾರರ, ಅದೇಶಜಾರಿಕಾರರ ಮತ್ತು ಜವಾನರ ಹುದ್ದೆಗಳು ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ನಿಗದಿಪಡಿಸಿದ ಅರ್ಜಿ ನಮೂನೆ ಬೆರಳಚ್ಚು ಗಣಕೀಕೃತ ಪ್ರತಿಯಲ್ಲಿ ಅಭ್ಯರ್ಥಿಗಳ ತಮ್ಮ ಸ್ವಂತಕೈಬರಹದಿಂದ ಎಲ್ಲಾ ಅಂಕಗಳನ್ನು ಜಾಗರೂಕತೆಯಿಂದ ಭರ್ತಿ ಮಾಡಿ ಸಲ್ಲಿಸತಕ್ಕದ್ದು. ಆಯ್ಕೆಯಾದ ಅಭ್ಯರ್ಥಿಗಳು ನೇಮಕಾತಿ ನಿಯಮಗಳಂತೆ ಎರಡು ವರ್ಷಗಳ ಕಾಲ ಪರವೀಕ್ಷಾಣಅವಧಿಯನ್ನು ಪೂರೈಸಬೇಕಾಗುವುದು. ಮತ್ತು ನಿರ್ಧಿಷ್ಟ ಪಡಿಸಿದ ಪರೀಕ್ಷೆಗಳಲ್ಲಿ ಉತ್ತಿರ್ಣರಾಗತಕ್ಕದ್ದು.
+ ಅರ್ಜಿ ಸಲ್ಲಿಸಿಲು ಕೊನೆಯ ದಿನಾಂಕ : ೦3-೦4-2017 ರ ಸಂಜೆ 5-45 ಗಂಟೆ .
+ ಅರ್ಜಿ ಸಲ್ಲಿಸಬೇಕಾದ ವಿಳಾಸ :-ಪ್ರಧಾನಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಬಿದರ್, ಜಿಲ್ಲೆ ಬೀದರ್.
ನೇಮಕಾತಿ ಕುರಿತು ಹೆಚ್ಚಿನ ಮಾಹಿತಿಗಾಗಿ : www.ecourts.gov.in/bidar
+(ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ )+
ನೇಮಕಾತಿಯ ವಿವರಗಳು :
1.ಶೀಘ್ರ ಲಿಪಿಗಾರರ (Stenographers)
ಒಟ್ಟು ಹುದ್ದೆಗಳ ಸಂಖ್ಯೆ : 5 ( ಹೈದರಾಬಾದ್ -ಕರ್ನಾಟಕ -4 ಹುದ್ದೆಗಳು)
ವೇತನ ಶ್ರೇಣಿ : 14550-350-15600-400-17200-450-19000
500-2100-600-24600-700-26700 ಹಾಗೂ ರೂ.165 ವಿಶೇಷ ವೇತನ ನೀಡಲಾಗುವುದು.
ವಿದ್ಯಾರ್ಹತೆ : ಎಸ್.ಎಸ್.ಎಸ್. ಸಿ ಅಥವಾ ತತ್ಸಮಾನ ಪರೀಕ್ಷೆ ಮತ್ತು ಕರ್ನಾಟಕ ಪ್ರೌಡ ಶಿಕ್ಚಣ ಪರೀಕ್ಷಾ ಮಂಡಳಿಯು ನಡೆಸುವ ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲೂ ಹಿರಿಯ ಶ್ರೇಣಿ ಬೆರಳಚ್ಚು ಮತ್ತು ಶೀಘ್ರಲಿಪಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
2 . ಬೆರಳಚ್ಚುಗಾರರು (Typist)
ಹುದ್ದೆಗಳ ಸಂಖ್ಯೆ : 17 (ಹೈ-ಕ – 14 ಹುದ್ದೆಗಳು)
ವೇತನ ಶ್ರೇಣಿ : 11600-200-1200-250-1300-300-14200-350-15600-400-17200-450-19000-500-21000
ವಿದ್ಯಾರ್ಹತೆ : ಎಸ್.ಎಸ್.ಎಸ್. ಸಿ ಅಥವಾತತ್ಸಮಾನ ಪರೀಕ್ಷೆ ಮತ್ತುಕರ್ನಾಟಕ ಪ್ರೌಡ ಶಿಕ್ಚಣ ಪರೀಕ್ಷಾ ಮಂಡಳಿಯು ನಡೆಸುವ ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲೂ ಹಿರಿಯ ಶ್ರೇಣಿ ಬೆರಳಚ್ಚು ಮತ್ತು ಶೀಘ್ರಲಿಪಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
3. ಬೆರಳಚ್ಚು ನಕಲುಗಾರರು (Typist Copyist) )
ಹುದ್ದೆಗಳ ಸಂಖ್ಯೆ : 03 ( ಹೈ-ಕ -02 ಹುದ್ದೆಗಳು)
ವೇತನ ಶ್ರೇಣಿ : 11600-200-1200-250-1300-14200-350-15600-400-17200-450-19000-500-21000.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ ಅಥವಾತ್ತಸಮಾನ ಪರೀಕ್ಷೆ ಮತ್ತುಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲೂ ಕಿರಿಯ ಶ್ರೇಣಿ ಬೆರಳಚ್ಚು ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತಿರ್ಣರಾಗಿರಬೇಕು.
4. ಆದೇಶಜಾರಿಕಾರರು (Process Server)
ಒಟ್ಟು ಹುದ್ದೆಗಳ ಸಂಖ್ಯೆ : 08 ( ಹೈ-ಕ 08 ಹುದ್ದೆಗಳು)
ವೇತನ ಶ್ರೇಣಿ : 11000-200-12000-250-13000-300-14200-350-15600-400-17200-450-19000.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಲಘು ವಾಹನ ಚಾಲನಾ ಪರವಾನಿಗೆ ಇರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
5. ಜವಾನರು (Peon)
ಒಟ್ಟು ಹುದ್ದೆಗಳ ಸಂಖ್ಯೆ : 20 ( ಹೈ-ಕ 17 ಹುದ್ದೆಗಳು)
ವೇತನ ಶ್ರೇಣಿ : 9600-200-12000-250-13000-300-14200-350-14550 ಹಾಗೂ ಇತರೆ ಭತ್ಯೆಗಳು.
ವಿದ್ಯಾರ್ಹತೆ : 7ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು ಹಾಗೂ ಕನ್ನಡ ಓದಲು ಬರೆಯಲು ಬರಬೇಕು.
ವಯೋಮಿತಿ : ಅರ್ಜಿಗಳನ್ನು ಸ್ವೀಕರಿದಲು ನಿಗದಿಪಡಿಸಿ ಕೊನೆಯ ದಿನಾಂಕದಂದು ಅಭ್ಯರ್ಥಿಯು ಕನಿಷ್ಟ 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು. ಗರಿಷ್ಟ ವಯೋಮಿತಿ ಸಾಮಾನ್ಯ ವರ್ಗ 35 ವರ್ಷ, ಪ್ರವರ್ಗ 2ಎ,2ಬಿ.3ಎ, 3ಬಿ 38 ವರ್ಷ, ಪರಿಷ್ಟಜಾತಿ : ಪರಿಶಿಷ್ಟ ಪಂಗಡ , ಮತ್ತು ಪ್ರವರ್ಗ -1 ರ ಅಭ್ಯರ್ಥಿಗಳಿಗೆ 40 ವರ್ಷ
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS