ಬೆಂಗಳೂರಿನಲ್ಲಿ ಪೊಲೀಸ್ ಸಬ್ಇನ್ಸ್‌ಪೆಕ್ಟರ್ ಪತ್ನಿ ನಾಪತ್ತೆ

inspector wife missing
ಬೆಂಗಳೂರು,ಆ.30- ಕೋಲಾರದ ಶ್ರೀನಿವಾಸಪುರದಲ್ಲಿ ಪತ್ತೆಯಾದ ಸಬ್ಇನ್ಸ್‌ಪೆಕ್ಟರ್ ಪತ್ನಿ. ಉಡುಪಿ, ಹೊರನಾಡು, ಶೃಂಗೇರಿ ಬಳಿಕ ಶ್ರೀನಿವಾಸಪುರಕ್ಕೆ ಪ್ರಯಾಣ ಶ್ರೀನಿವಾಸಪುರದಲ್ಲಿರುವ  ತಂಗಿ ಮನೆಯಲ್ಲಿ ಅನ್ನಪೂರ್ಣ ಪತ್ತೆ. ಶ್ರೀನಿವಾಸಪುರಕ್ಕೆ ಹೊರಟಿರೋ ಅನ್ನಪೂರ್ಣ ಕುಟುಂಬಸ್ಥರು ನಾಳೆ ಕುಟುಂಬಸ್ಥರ ಜತೆ ಬೆಂಗಳೂರಿಗೆ ಮರಳಲಿರೋ ಅನ್ನಪೂರ್ಣ ಚಾಮರಾಜಪೇಟೆ ಪೊಲೀಸ್ ಸಬ್ಇನ್ಸ್‌ಪೆಕ್ಟರ್ ಶಶಿಧರ್ ಪತ್ನಿ.

 

► Follow us on –  Facebook / Twitter  / Google+

 

Sri Raghav

Admin