ಬ್ರಿಸ್ಬೇನ್ ಇಂಟರ್ ನ್ಯಾಷನಲ್ ಟೆನಿಸ್ ಟೂರ್ನಿ : ಡಬಲ್ಸ್ ಪ್ರಶಸ್ತಿ ಗೆದ್ದ ಸಾನಿಯಾ ಜೋಡಿ

Spread the love

Sania-Mirza

ಬ್ರಿಸ್ಬೇನ್ ಜ.07 : ಬ್ರಿಸ್ಬೇನ್ ಇಂಟರ್ ನ್ಯಾಷನಲ್ ಟೆನಿಸ್ ಟೂರ್ನಿಯ ಮಹಿಳಾ ಡಬಲ್ಸ್ ಫೈನಲ್ ಪಂದ್ಯದಲ್ಲಿ ನಲ್ಲಿ ಭಾರತದ ಸಾನಿಯಾ ಹಾಗೂ ಅಮೆರಿಕದ ಬೆತಾನಿ ಮೆಟಕ್ ಸ್ಯಾಂಡ್ಸ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಫೈನಲ್ ಪಂದ್ಯದಲ್ಲಿ  ಫೈನಲ್ ಪಂದ್ಯದಲ್ಲಿ ರಷ್ಯಾದ ಎಕಾಟರಿನಾ ಮಕಾರೊವಾ ಮತ್ತು ಎಲೆನಾ ವೆಸ್ನೆನಾ ಜೋಡಿ ವಿದುದ್ಧ ಸಾನಿಯಾ ಜೋಡಿ 6-2, 6-3 ಅಂತರದಿಂದ ಜಯಗಳಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin