ಮಂಗಳೂರು ವಿವಿ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ, ರಹಸ್ಯ ಕ್ಯಾಮರಾ
ಮಂಗಳೂರು,ಸೆ.1- ಮಂಗಳೂರು ವಿವಿ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ರಹಸ್ಯ ಕ್ಯಾಮರಾ ಅಳವಡಿಕೆ ಪ್ರಕರಣ ಅಂತಿಮವಾಗಿ ಪೊಲೀಸ್ ಠಾಣೆಗೆ ದೂರು ನೀಡಿದ ವಿವಿ ಆಡಳಿತ ಒಂದು ವಾರದ ಬಳಿಕ ಕೊಣಾಜೆ ಠಾಣೆಗೆ ದೂರುಆಗಸ್ಟ್ 24ರಂದು ಪ್ರಕರಣ ಬೆಳಕಿಗೆ ಬಂದಿದ್ದರೂ ನಿರ್ಲಕ್ಷ್ಯ ತಾಳಿದ್ದ ವಿವಿಆಂತರಿಕ ಸಮಿತಿಗೆ ತನಿಖೆಯ ಉಸ್ತುವಾರಿ ವಹಿಸಿ ಕೈತೊಳೆದುಕೊಂಡಿದ್ದ ವಿವಿ ಉಪಕುಲಪತಿಇದೀಗ ಪ್ರಕರಣ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಪೊಲೀಸ್ ದೂರು.