ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ವಾಕ್ ಇನ್ ಇಂಟರ್ ವ್ಯೂ

mysuru-walk-in-inerviwe-1

ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿನ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ವಾಕ್ ಇನ್ ಇಂಟರ್ ವ್ಯೂ ಕರೆಯಲಾಗಿದೆ.

ಹುದ್ದೆಗಳ ಸಂಖ್ಯೆ : 08
ಹುದ್ದೆಗಳ ವಿವರ
1.ಸಿನಿಯರ್ ಸಿಸ್ಟಮ್ ಅನಾಲಿಸ್ಟ್ – 01
2.ಪ್ರೋಗ್ರಾಮರ್ – 01
3.ಕಂಪ್ಯೂಟರ್ ಅಸಿಸ್ಟೆಂಟ್ / ಅಪರೇಟರ್ – 06
ವಿದ್ಯಾರ್ಹತೆ : ಕ್ರ.ಸಂ 1,2ರ ಹುದ್ದೆಗೆ ಮಾಸ್ಟರ್ ಡಿಗ್ರಿ ಇನ್ ಕಂಪ್ಯೂಟರ್ ಅಪ್ಲೀಕೇಷನ್ / ಎಂ.ಟೆಕ್, ಕ್ರ.ಸಂ 3ರ ಹುದ್ದೆಗೆ ಬಿಸಿಎ, ಎಂಸಿಎ, ಬಿಇ ಶಿಕ್ಷಣ ಪಡೆದಿರಬೇಕು.
ವಯೋಮಿತಿ : ಕ್ರ.ಸಂ 1ರ ಹುದ್ದೆಗೆ ಗರಿಷ್ಠ 40 ವರ್ಷ, ಕ್ರ.ಸಂ 2,3ರ ಹುದ್ದೆಗೆ ಗರಿಷ್ಠ 30 ವರ್ಷ ನಿಗದಿ ಮಾಡಲಾಗಿದೆ. ಪ.ಜಾ, ಪ.ಪಂ, ಮಹಿಳಾ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ವಾಕ್ ಇನ್ ಇಂಟರ್ ವ್ಯೂ ದಿನಾಂಕ : ಫೆಬ್ರವರಿ  08 ಮತ್ತು 09 ರಂದು ಬೆಳ್ಳಿಗ್ಗೆ 9 ರಿಂದ ಪ್ರಾರಂಭವಾಗಲಿದೆ.

ಹೆಚ್ಚಿನ ಮಾಹಿತಿಗೆ ವೆಬ್ ಸೈಟ್ ವಿಳಾಸ  http://www.riemysore.ac.in/website ಗೆ ಭೇಟಿ ನೀಡಿ

ಅಧಿಸೂಚನೆ

Sri Raghav

Admin