ರಾಜ್ಯಸಭಾ ಚುನಾವಣೆ : ಕಾಂಗ್ರೆಸ್ ಮತಗಳ ಹಂಚಿಕೆ ಇಲ್ಲಿದೆ ನೋಡಿ

Congress-Rajyasabha

ಬೆಂಗಳೂರು,ಮಾ.23-ಕಾಂಗ್ರೆಸ್ ಪಕ್ಷ ರಾಜ್ಯಸಭೆ ಚುನಾವಣೆಗೆ ತನ್ನ ಮೂವರು ಅಭ್ಯರ್ಥಿಗಳಿಗೆ ಈ ಕೆಳಕಂಡಂತೆ ಮತಗಳನ್ನು ಹಂಚಿಕೆ ಮಾಡಿ ಮತದಾನ ಮಾಡಲು ಸೂಚಿಸಿದೆ.

# ಕಾಂಗ್ರೆಸ್ ಅಭ್ಯರ್ಥಿ ಎಲ್. ಹನುಮಂತಯ್ಯ ಮತಗಳ ಹಂಚಿಕೆ :
ವಿಜಯಾನಂದ ಕಾಶಪ್ಪನವರ / ಈಶ್ವರ್ ಖಂಡ್ರೆ / ಬಸವರಾಜ್ ಶಿವಣ್ಣವರ್ / ಎಚ್.ಆಂಜನೇಯ / ಶಿವರಾಜ್ ತಂಗಡಗಿ / ಗಣೇಶ್ ಹುಕ್ಕೇರಿ /ಡಿ.ಬಿ.ಇನಾಂದಾರ್ / ಉಮಾಶ್ರೀ / ಬಿ .ಬಿ .ಚಿಮ್ಮನಕಟ್ಟಿ / ಶಿವಾನಂದ್ ಪಾಟೀಲ್ / ಬಸವರಾಜ್ ರಾಯರೆಡ್ಡಿ / ಯಶವಂತಗೌಡ ಪಾಟೀಲ್ / ರಾಜಾವೆಂಕಟಪ್ಪ ನಾಯಕ್ / ಎ.ಬಿ.ಮಲಕರೆಡ್ಡಿ / ಡಾ. ಉಮೇಶ್ ಯಾದವ್ / ರಾಜಶೇಖರ್ ಪಾಟೀಲ್ / ರಾಮಕೃಷ್ಣ ದೊಡ್ಮನಿ / ಅನಿಲ್ ಲಾಡ್ / ಆರ್. ವಿ. ದೇಶಪಾಂಡೆ / ಕೆ.ಬಿ. ಕೋಳಿವಾಡ / ಪರಮೇಶ್ವರ್ ನಾಯಕ್ / ತುಕಾರಾಂ / ಡಿ.ಸುಧಾಕರ್ / ಎಚ್ .ಪಿ .ರಾಜೇಶ್ / ಶಾಮನೂರು ಶಿವಶಂಕರಪ್ಪ / ಶಿವಮೂರ್ತಿ ನಾಯಕ್ / ಕೆ ವೆಂಕಟೇಶ್ / ಜಿ. ಎಚ್ ಶ್ರೀನಿವಾಸ್ / ಟಿ.ಬಿ .ಜಯಚಂದ್ರ / ಮುನಿರತ್ನ / ಬಿ .ಶಿವಣ್ಣ / ವೆಂಕಟರಾಮಯ್ಯ / ಅಂಬರೀಶ್ / ರುದ್ರೇಶ್ ಗೌಡ / ಕಳಲೇ ಕೇಶವಮೂರ್ತಿ / ಸೋಮಶೇಖರ್ .ಎಂ. ಕೆ / ಮುಖ್ಯಮಂತ್ರಿ ಸಿದ್ದರಾಮಯ್ಯ / ಎಚ್.ಸಿ. ಮಹದೇವಪ್ಪ / ಆರ್. ನಾಗೇಂದ್ರ / ಎಸ್. ಜಯಣ್ಣ /ಪುಟ್ಟರಂಗಶೆಟ್ಟಿ / ಗೀತಾ ಮಹದೇವಪ್ರಸಾದ್ / ಜಿ.ಎಸ್. ಪಾಟೀಲ್ / ಕೆ. ಷಡಕ್ಷರಿ / ಸತೀಶ್ ಸೈಲ್

# ನಾಸೀರ್ ಹುಸೇನ್‍ಗೆ ಮತಗಳ ಹಂಚಿಕೆ :
ಎನ್.ಎ. ಹ್ಯಾರಿಸ್ / ಫಿರೋಜ್ ಸೇಟ್ / ಅಶೋಕ್ ಪಟ್ಟಣ / ಜೆ.ಟಿ.ಪಾಟೀಲ್ / ಮೇಟಿ / ಮಕ್ಬುಲ್ ಭಾಗವಾನ್ / ಮಾಲೀಕಯ್ಯ ಗುತ್ತೇದಾರ್ / ಬಾಬುರಾವ್ ಚಿಂಚನಸೂರ್ / ಜಿ.ರಾಮಕೃಷ್ಣ / ಹಂಪಯ್ಯ ನಾಯಕ್ / ಪ್ರತಾಪಗೌಡ ಪಾಟೀಲ್ / ರಾಘವೇಂದ್ರ ಹಿಟ್ನಾಳ್ /ಅಜಯ್ ಸಿಂಗ್ / ಶಾರದಾ ಶೆಟ್ಟಿ / ಮನೋಹರ್ ತಹಸಿಲ್ದಾರ್ / ಬಿ.ಎಂ. ನಾಗರಾಜ್ / ಸಿ.ಎಸ್.ಶಿವಳ್ಳಿ / ಗೋವಿಂದಪ್ಪ / ಎಂ.ಪಿ. ರವೀಂದ್ರ / ವಡ್ನಾಳ್ ರಾಜಣ್ಣ / ಪ್ರಮೋದ್ ಮದ್ವರಾಜ್ / ಕಾಗೋಡು / ಡಿ.ಜೆ.ಶಾಂತನಗೌಡ / ರಫೀಕ್ ಅಹ್ಮದ್ / ಡಾ. ಸುಧಾಕರ್ / ಬಿ ಎ ಬಸವರಾಜ್ / ಕೆ.ಜೆ. ಜಾರ್ಜ್ /ರೋಷನ್ ಬೇಗ್ / ದಿನೇಶ್ ಗುಂಡಾರಾವ್ / ಎಂ.ಟಿ. ಬಿ ನಾಗರಾಜ್ / ವಸಂತ ಬಂಗೇರಾ / ಅಭಯಚಂದ್ರ ಜೈನ್ / ಮೋಹಿದ್ದಿನ್ ಬಾವಾ / ಜೆ.ಆರ್. ಲೋಬೊ / ಪ್ರಿಯಾಂಕ್ ಖರ್ಗೆ / ಶರಣಪ್ರಕಾಶ್ ಪಾಟೀಲ್ / ಶಕುಂತಲಾ ಶೆಟ್ಟಿ / ಎಚ್ ಪಿ ಮಂಜುನಾಥ್ / ತನ್ವೀರ್ ಸೇಠ್ / ರಹೀಂಖಾನ್ / ಎಸ್. ಎನ್. ನಾರಾಯಣಸ್ವಾಮಿ / ಎಸ್ .ಟಿ .ಸೋಮಶೇಖರ್ / ನರೇಂದ್ರಸ್ವಾಮಿ

# ಜೆ .ಸಿ ಚಂದ್ರಶೇಖರ್‍ಗೆ ಮತಗಳ ಹಂಚಿಕೆ :
ರಮೇಶ್ ಜಾರಕಿಹೊಳಿ / ಸರೀಶ್ ಜಾರಕಿಹೊಳಿ / ಸಿದ್ದು ನ್ಯಾಮಗೌಡ / ಸಿ .ಎಸ್.ನಾಡಗೌಡ / ಎಂ. ಬಿ. ಪಾಟೀಲ್ / ಬಿ .ಆರ್. ಯಾವಗಲ್ / ರುದ್ರಪ್ಪ ಲಮಾಣಿ / ಆರ್. ವಿ .ದೇವರಾಜ್ / ರಾಜು ಅಲಗೂರ / ಹಂಪನಗೌಡ ಬಾದರ್ಲಿ / ಯು. ಟಿ .ಖಾದರ್ / ರಮಾನಾಥ್ ರೈ / ಎಚ್ ಕೆ ಪಾಟೀಲ್ / ವಾಸು /  ವಿನಯ್ ಕುಲಕರ್ಣಿ /  ಪ್ರಸಾದ್ ಅಬ್ಬಯ್ಯ / ಸಂತೋಷ್ ಲಾಡ್ / ಶಿವರಾಂ ಹೆಬ್ಬಾರ್ / ಗೋಪಾಲಕೃಷ್ಣ /  ರಘುಮೂರ್ತಿ / ಎಸ್.ಎಸ್. ಮಲ್ಲಿಕಾರ್ಜುನ್ /
ಪ್ರಸನ್ನಕುಮಾರ್ / ಕಿಮ್ಮನೆ ರತ್ನಾಕರ್ / ವಿನಯ್ ಕುಮಾರ್ ಸೊರಕೆ / ಕೆ.ಎನ್. ರಾಜಣ್ಣ / ಶಿವಶಂಕರ್ ರೆಡ್ಡಿ / ರಮೇಶಕುಮಾರ್ / ಕೃಷ್ಣ ಭೈರೇಗೌಡ / ಪ್ರಿಯಾ ಕೃಷ್ಣ / ರಾಮಲಿಂಗಾರೆಡ್ಡಿ / ಡಿ.ಕೆ.ಶಿವಕುಮಾರ್ / ಚೆಲುವರಾಯಸ್ವಾಮಿ / ಬಾಲಕೃಷ್ಣ / ಕೊತ್ತನೂರು ಮಂಜುನಾಥ್ / ಸುಬ್ಬಾರೆಡ್ಡಿ / ಅಶೋಕ್ ಖೇಣಿ / ರಮೇಶ್ ಬಂಡಿಸಿದ್ದೇಗೌಡ / ಅಖಂಡ ಶ್ರೀನಿವಾಸಮೂರ್ತಿ / ಭೀಮಾ ನಾಯಕ್ / ನಾಗೇಂದ್ರ / ಜಮೀರ್ ಅಹ್ಮದ್ ಖಾನ್ / ಇಕ್ಬಾಲ್ ಅನ್ಸಾರಿ

Sri Raghav

Admin