ಲಂಡನ್ನಿಂದ ರಾಹುಲ್ ರಿಟರ್ನ್

Rahul-Gandhi

ಹೊಸದಿಲ್ಲಿ. ಜ.10 : ಲಂಡನ್ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮುಗಿಸಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಿನ್ನೆ ದೇಶಕ್ಕೆ ಮರಳಿದ್ದಾರೆ. ಹೊಸ ವರ್ಷದ ಮುನ್ನಾ ದಿನ ರಾಹುಲ್ ದಿಢೀರನೆ ಲಂಡನ್ ಗೆ ಹಾರಿದ್ದರು. ಕಳೆದ ವರ್ಷ ಜೂನ್ 20ರಂದು ರಾಹುಲ್ ಗಾಂಧಿ ಕೆಲ ದಿನಗಳ ಮಟ್ಟಿಗೆಂದು ವಿದೇಶಕ್ಕೆ ಹೋಗಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin