ವೈರಲ್ ಆಯ್ತು ಮತ್ತೊಬ್ಬ ಯೋಧನ ಸೆಲ್ಫೀ ವಿಡಿಯೋ..!
ನವದೆಹಲಿ. ಜ. 12 : ಸೈನಿಕರಿಗೆ ನೀಡುತ್ತಿರುವ ಕಳಪೆ ಊಟದ ಕುರಿತಾಗಿ ಬಿ.ಎಸ್.ಎಫ್. ಯೋಧ ತೇಜ್ ಬಹದ್ದೂರ್ ಯಾದವ್ ವಿಡಿಯೋದಲ್ಲಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಮತ್ತೊಬ್ಬ
ಸಿ.ಆರ್.ಪಿ.ಎಫ್. ಯೋಧ ಜೀತ್ ಸಿಂಗ್ ರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಯೋಧ ಪೋಸ್ಟ್ ಮಾಡಿದ ಆ ವಿಡಿಯೋ ಇಲ್ಲಿದೆ ನೋಡಿ :
#BREAKING — First BSF, now CRPF jawan cries discrimination.
schism in Cow-urine drinkers & Dung eaters! Great news?pic.twitter.com/LWL4RXw8Xh— Mehreen Sibtain (@Mehreen_Sibtain) January 12, 2017
Facebook Comments