ವೈವಾಹಿಕ ಕಲಹ ಹಿನ್ನೆಲೆ, ಮನನೊಂದ ತಾಯಿ ಇಬ್ಬರು ಮಕ್ಕಳು ನೇಣು
ದಾವಣಗೆರೆ,ಆ .30- ವೈವಾಹಿಕ ಕಲಹ ಹಿನ್ನೆಲೆಯಲ್ಲಿ ಮನನೊಂದು ತಾಯಿ ಇಬ್ಬರು ಮಕ್ಕಳು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ.ರಾಣೇಬೆನ್ನೂರ ತಾಲೂಕ ಉದಗಟ್ಟಿ ಗ್ರಾಮದಲ್ಲಿ ಘಟನೆತಾಯಿ ಸಾನು 36, ರುಕ್ಷಾನಾ 18, ದಬ್ಬಿ 16 ಸಾವು.ತಂದೆ ಬಾಬಾ ಶಾಬ್ ಇಮಾಮ್ ಸಾಬ್ ಪೋಲಿಸ ವಶಕ್ಕೆ ರಾಣೇಬೆನ್ನೂರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ.