ಸಾರಿಗೆ ಸಂಸ್ಥೆ ಬಸ್ ಹರಿದು ವಿದ್ಯಾರ್ಥಿನಿ ಸಾವು

ACCIDENT77

ಕಲಬುರಗಿ. ಸೆ.01- ಸಾರಿಗೆ ಸಂಸ್ಥೆ ಬಸ್ ಹರಿದು ವಿದ್ಯಾರ್ಥಿನಿ ಸಾವುಕಲಬುರಗಿ ನಗರದ ಅಪ್ಪಾ ಕೆರೆ ಕ್ರಾಸ್ ಬಳಿ ಘಟನೆಮಾಯಾ 19 ಸಾವಿಗೀಡಾದ ವಿದ್ಯಾರ್ಥಿನಿಕಲಬುರಗಿಯ ಮುಕ್ತಾಂಬಿಕಾ ಕಾಲೇಜು ವಿದ್ಯಾರ್ಥಿನಿಕಾಲೇಜಿನಿಂದ ಗೆಳತಿಯ ಜೊತೆ ಬೈಕ್ ಮೇಲೆ ಮನೆಗೆ ಹೋಗುತಿರುವಾಗ ಅಪಘಾತ ಬಸ್ ನ ಹಿಂಬದಿ ಚಕ್ರದಡಿ ಸಿಲುಕಿದ ವಿದ್ಯಾರ್ಥಿನಿಸಂಚಾರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಖಲು.

 

► Follow us on –  Facebook / Twitter  / Google+

Sri Raghav

Admin