ಸೌರಾಷ್ಟ್ರದ ಸಾಂಘಿಕ ಹೋರಾಟ : ಸೋಲಿನ ಸುಳಿಯಲ್ಲಿ ಕರ್ನಾಟಕ

Ranji-01

ಪಾಟಿಯಾಲ, ಡಿ.2- ಪ್ರಸಕ್ತ ರಣಜಿಯಲ್ಲಿ ಗೆಲುವಿನ ಓಟದಲ್ಲಿ ಮುನ್ನುಗ್ಗುತ್ತಿದ್ದ ಕರ್ನಾಟಕ ತಂಡಕ್ಕೆ ಸೌರಾಷ್ಟ್ರ ತಂಡವು ಲಗಾಮು ಹಾಕುವ ಮೂಲಕ ಭಾರೀ ಅಂತರದಿಂದ ಗೆಲುವು ಸಾಧಿಸಿದೆ. ಎರಡನೇ ಇನ್ನಿಂಗ್ಸ್‍ನಲ್ಲಿ ಗೆಲ್ಲಲು 55 ರನ್‍ಗಳ ಗುರಿಯನ್ನು ಬೆನ್ನಟ್ಟಿದ ಸೌರಾಷ್ಟ್ರ ಆರಂಭಿಕ ಆಟಗಾರರ ಉತ್ತಮ ಆಟದಿಂದಾಗಿ ಸೌರಾಷ್ಟ್ರ ತಂಡಕ್ಕೆ ಮೊದಲ ಗೆಲುವನ್ನು ಸಾಧಿಸಿದೆ. ಮೂರನೇ ದಿನದ ಅಂತ್ಯದ ವೇಳೆಗೆ ಸೋಲಿನ ದವಡೆಗೆ ಸಿಲುಕಿದ್ದ ಕರ್ನಾಟಕ ಇಂದು ಕೂಡ ಸೌರಾಷ್ಟ್ರ ಬೌಲರ್‍ಗಳ ಚಮತ್ಕಾರದಿಂದ 216 ರನ್‍ಗಳಿಗೆ ಸರ್ವಪತನ ಕಂಡು 55 ರನ್‍ಗಳ ಮುನ್ನಡೆ ಪಡೆಯಿತು. ಸೌರಾಷ್ಟ್ರ ಪರ ಚೌಹಾಣ್-4, ಮಕಾವಾನ-3, ಉನ್ಕಟ್‍ಕತ್-2 ವಿಕೆಟ್ ಪಡೆದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin