ಕೆಎಸ್‌ಆರ್‌ಟಿಸಿ ನೌಕರರಿಗೆ ಒಂದು ಕೋಟಿ ಅಪಘಾತ ವಿಮೆ

Social Share

ಬೆಂಗಳೂರು, ನ.14- ಮತ್ತೊಂದು ಗುಡ್‍ನ್ಯೂಸ್ ನೀಡಿದ್ದು, ಇನ್ನು ಮುಂದೆ ಒಂದು ಕೋಟಿ ಅಪಘಾತ ವಿಮೆ ದೊರೆಯಲಿದೆ. ದೀಪಾವಳಿ ಉಡುಗೊರೆಯಾಗಿ ನೌಕರರಿಗೆ ನಿಗಮ 50 ಲಕ್ಷ ಅಪಘಾತ ವಿಮೆಯನ್ನು ನಿಗಮ ಜಾರಿಗೊಳಿಸಿತ್ತು. ಮತ್ತೆ ಇದೀಗ 50 ಲಕ್ಷ ಸೇರಿಸಿ ವಿಮಾ ಮೊತ್ತವನ್ನು ಒಂದು ಕೋಟಿಗೆ ಏರಿಸಲಾಗಿದೆ.

ಸಿಗರೇಟ್ ವಿಚಾರಕ್ಕೆ ಶುರುವಾದ ಜಗಳ ಸಾವಿನಲ್ಲಿ ಅಂತ್ಯ

ಇಂದು ಎಸ್‍ಬಿಐ ಬ್ಯಾಂಕ್‍ನೊಂದಿಗೆ ನಿಗಮದ ಅಧಿಕಾರಿಗಳು ಒಡಂಬಡಿಕೆ ಮಾಡಿಕೊಂಡಿದ್ದಾರೆ. ಕರ್ತವ್ಯದಲ್ಲಿಲ್ಲದ ವೇಳೆ ಅಪಘಾತ ಸಂಭವಿಸಿದರೂ ವಿಮಾ ಸೌಲಭ್ಯ ದೊರೆಯಲಿದೆ. ಇದುವರೆಗೂ ನಿಗಮದ ಸಿಬ್ಬಂದಿ ಅಪಘಾತದಲ್ಲಿ ಮೃತಪಟ್ಟರೆ ಅಥವಾ ಶಾಶ್ವತ ಹಾಗೂ ಭಾಗಶಃ ಅಂಗವೈಕಲ್ಯತೆಗೆ ಒಳಗಾದರೆ ಯಾವುದೇ ದೊಡ್ಡ ಮೊತ್ತದ ಪರಿಹಾರದ ಹಣ ಸಿಗುತ್ತಿರಲಿಲ್ಲ. ಆದರೆ, ಈಗ ನೌಕರರ ಹಿತಕ್ಕಾಗಿ ಕೆಎಸ್‌ಆರ್‌ಟಿಸಿ ಒಂದು ಕೋಟಿ ವಿಮಾ ಮೊತ್ತವನ್ನು ಘೊಷಿಸಿದೆ.

Articles You Might Like

Share This Article