ಹೆಲಿಕಾಪ್ಟರ್‌ಗಳ ಪರಸ್ಪರ ಡಿಕ್ಕಿ, 10 ಮಂದಿ ಸಾವು

ಕೌಲಲಂಪುರ ,ಏ.23-ಮಲೇಷ್ಯಾ ನೌಕಾಪಡೆಯ ಎರಡು ಹೆಲಿಕಾಪ್ಟರ್‍ಗಳು ಪರಸ್ಪರ ಡಿಕ್ಕಿ ಹೊಡೆದುಪತನವಾಗಿ 10 ಮಂದಿ ಸಾವನ್ನಪ್ಪಿದ್ದಾರೆ. ಇಂದು ಪೆರಾಕ್‍ನ ಲುಮುಟ್‍ನಲ್ಲಿ ಎರಡು ರಾಯಲ್ ಮಲೇಷಿಯನ್ ನೌಕಾಪಡೆಯ ಹೆಲಿಕಾಪ್ಟರ್‍ಗಳು ಅಕಾಶದಲ್ಲಿ ಹಾರಾಟದ ವೇಳೆ ನಿಯಂತ್ರಣ ತಪ್ಪಿ ಪರಸ್ಪರ ಡಿಕ್ಕಿ ನೆಲಕ್ಕೆ ಪತನವಾಗಿದೆ. ಪೆರಾಕ್ ಅಗ್ನಿಶಾಮಕ ಮತ್ತು ಪೊಲೀಸರು ಈ ಘಟನೆಯನ್ನು ದೃಢಪಡಿಸಿದೆ. ಸ್ಥಳದಲ್ಲೇ 10 ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಎರಡು ನೆಲಕ್ಕೆ ಅಪ್ಪಳಿಸುವ ಮೊದಲು ಹೆಲಿಕಾಪ್ಟರ್‍ಗಳಲ್ಲಿ ಒಂದು ಇನ್ನೊಂದರ ರೆಕ್ಕೆಗೆ ಬಡಿಯುವ , ದೃಶ್ಯಗಳನ್ನು ಸ್ಥಳೀಯ ಮಾಧ್ಯಮ … Continue reading ಹೆಲಿಕಾಪ್ಟರ್‌ಗಳ ಪರಸ್ಪರ ಡಿಕ್ಕಿ, 10 ಮಂದಿ ಸಾವು