100 ಜಿಲ್ಲೆಗಳು, 1,67,226 ಗ್ರಾಮಗಳು, ಬಹಿರ್ದೆಸೆ ಮುಕ್ತ : ಪ್ರಧಾನಿ ಮೆಚ್ಚುಗೆ

Toilets--1

ನವದೆಹಲಿ, ಮಾ.8- ಸ್ವಚ್ಛ ಭಾರತ ಅಭಿಯಾನ ಒಂದು ಬೃಹತ್ ಆಂದೋಲನ. ದೇಶದಲ್ಲಿ ನೂರಕ್ಕೂ ಹೆಚ್ಚು ಜಿಲ್ಲೆಗಳು ಬಹಿರ್ದೆಸೆಯಿಂದ (ಒಡಿಎಫ್) ಮುಕ್ತವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತದಲ್ಲಿ ಮೂರು ರಾಜ್ಯಗಳು ಬಹಿರ್ದೆಸೆಯಿಂದ ಸಂಪೂರ್ಣ ಮುಕ್ತವಾಗಿವೆ. ಅದೇ ರೀತಿ 101 ಜಿಲ್ಲೆಗಳು, 1,67,228 ಗ್ರಾಮಗಳು ಒಡಿಎಫ್‍ನಿಂದ ಹೊರಬಂದಿವೆ ಎಂದು ಟ್ವೀಟರ್‍ನಲ್ಲಿ ತಿಳಿಸಿದ್ದಾರೆ. ದೇಶದ ಕುಟುಂಬ ಘಟಕಗಳಲ್ಲಿ ಈವರೆಗೆ 34,879,320 ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಮೋದಿ ಮಾಹಿತಿ ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin