ಭಾರೀ ಮಳೆಯಿಂದ ಗುಡ್ಡ ಕುಸಿದು 11 ಮಂದಿ ಸಾವು

ಬೀಜಿಂಗ್‌‍, ಜುಲೈ 28: ಭಾರೀ ಮಳೆಯಿಂದಾಗಿ ಆಗ್ನೇಯ ಚೀನಾದಲ್ಲಿ ಇಂದು ಮನೆಗಳ ಮೇಲೆ ಮಣ್ಣು ಕುಸಿದು 11 ಜನರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಮಾಧ್ಯಮ ತಿಳಿಸಿದೆ. ಹುನಾನ್‌ ಪ್ರಾಂತ್ಯದ ಹೆಂಗ್ಯಾಂಗ್‌ ನಗರದ ಸಮೀಪದ ಯುಯೆಲಿನ್‌ ಗ್ರಾಮದಲ್ಲಿ ಬೆಳಿಗ್ಗೆ 8 ಗಂಟೆ ವೇಳೆಗೆ ಈ ದುರಂತ ಸಂಭವಿಸಿದೆ.18 ಮಂದಿ ಮಣ್ಣಿನಡಿ ಸಿಲುಕಿದ್ದು,ಐವರನ್ನು ರಕ್ಷಿಸಲಾಗಿದೆ. ಭಾರೀ ಮಳೆಯಿಂದ ಪರ್ವತಗಳ ಮೇಲಿಂದ ನೀರು ನುಗ್ಗಿದ್ದರಿಂದ ಮಣ್ಣು ಮರಗಳು ಕುಸಿದಿವೆ ಎಂದು ವರದಿಗಳು ತಿಳಿಸಿವೆ. ಸ್ಥಳಕ್ಕೆ ರಕ್ಷಣಾ ತಂಡ ದೌಡಾಯಿಸಿದೆ. ಚಂಡಮಾರುತ ಚೀನಾವನ್ನು … Continue reading ಭಾರೀ ಮಳೆಯಿಂದ ಗುಡ್ಡ ಕುಸಿದು 11 ಮಂದಿ ಸಾವು