ಲೈಂಗಿಕ ಕಿರುಕುಳ ನೀಡುತ್ತಿದ್ದ ಜಮೀನ್ದಾರನ ಕುತ್ತಿಗೆ ಕೊಯ್ದು ಕೊಂದ ಅಪ್ರಾಪ್ತ ಬಾಲಕಿ

ಲಕ್ನೋ,ಮೇ.8- ಪದೇ ಪದೇ ಲೈಂಗಿಕ ಕಿರುಕುಳ ನೀಡುತ್ತಿದ್ದ ಜಮೀನುದಾರನನ್ನು 13 ವರ್ಷದ ಬಾಲಕಿ ತನ್ನ ಗೆಳೆಯನೊಂದಿಗೆ ಸಂಚು ರೂಪಿಸಿ ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಮೂರು ತಿಂಗಳ ಹಿಂದೆ ನಡೆದಿದ್ದ ಕೊಲೆ ರಹಸ್ಯವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಲಕ್ನೋ ಪೊಲೀಸರು ಅಪ್ರಾಪ್ತ ಆರೋಪಿಗಳನ್ನು ಬಂಧಿಸುವಲ್ಲಿ ಯಶ ಸಾಧಿಸಿದ್ದಾರೆ. ವಜೀರ್‌ಗಂಜ್‌ ಪ್ರದೇಶದಲ್ಲಿ ದೀರ್ಘಕಾಲದವರೆಗೆ ಕಿರುಕುಳ ನೀಡುತ್ತಿದ್ದ ತನ್ನ ಜಮೀನುದಾರನನ್ನು ಕೊಂದ ಅಪ್ರಾಪ್ತ ಬಾಲಕಿ ಮತ್ತು ಆಕೆಯ 19 ವರ್ಷದ ಗೆಳೆಯ ಬಂಟಿ ಕಶ್ಯಪ್‌ ಕೊಲೆ ಆರೋಪಿಗಳೆಂದು ಗುರುತಿಸಲಾಗಿದೆ. ಆರೋಪಿಗಳನ್ನು … Continue reading ಲೈಂಗಿಕ ಕಿರುಕುಳ ನೀಡುತ್ತಿದ್ದ ಜಮೀನ್ದಾರನ ಕುತ್ತಿಗೆ ಕೊಯ್ದು ಕೊಂದ ಅಪ್ರಾಪ್ತ ಬಾಲಕಿ