ವಿಯೆಟ್ನಾಂನ ಕಟ್ಟಡದಲ್ಲಿ ಬೆಂಕಿ ದುರಂತ, 14 ಜನರ ಸಾವು

ಹನೋಯಿ, ಮೇ 24 -ವಿಯೆಟ್ನಾಂನ ಹನೋಯಿಯಲ್ಲಿನ ಕಟ್ಟಡದಲ್ಲಿ ತಡ ರಾತ್ರಿ ಬೆಂಕಿ ಹೊತ್ತಿಕೊಂಡು ಅಲ್ಲಿದ್ದ 14 ಜನರು ಸಾವನ್ನಪ್ಪಿದ್ದಾರೆ. ಸುಮಾರು 12:30 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದುಸುಮಾರು 1 ತಾಸು ಬೆಂಕಿಯ ಕೆನ್ನಾಲಿಗೆ ಕಟ್ಟಡದ ಎಲ್ಲೆಡೆ ವ್ಯಾಪಿಸಿ ನಾಶಪಡಿಸಿದೆ ಎಂದು ಅಧಿಕೃತ ವಿಯೆಟ್ನಾಂ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸುಮಾರು ಒಂದೂವರೆ ತಾಸು ಬೆಂಕಿ ನಂದಿಸಲು ಪ್ರಯಾಸಪಡಬೇಕಾಯಿತು. ಬೆಂಕಿ ಹೊತ್ತಿಕೊಂಡಾಗ ಒಳಗೆ ಎಷ್ಟು ಮಂದಿ ಇದ್ದರು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ .ಕಟ್ಟಡವು ಸೆಂಟ್ರಲ್‌ ಹನೋಯಿಯಲ್ಲಿ ಕಿರಿದಾದ ರಸ್ತೆಯಲ್ಲಿದ್ದು … Continue reading ವಿಯೆಟ್ನಾಂನ ಕಟ್ಟಡದಲ್ಲಿ ಬೆಂಕಿ ದುರಂತ, 14 ಜನರ ಸಾವು