145 ನಾಗರಿಕರ ನೇಣಿಗೇರಿಸಿದ ಉಗ್ರರು

ISIS--01

ಬಾಗ್ದಾದ್,ಮೇ 14- ಪರಾರಿಯಾಗಲು ಯತ್ನಿಸುತ್ತಿದ್ದ 145ಕ್ಕೂ ಹೆಚ್ಚು ನಾಗರಿಕರನ್ನು ಇಸ್ಲಾಮಿಕ್ ಸ್ಟೇಟ್(ಐಎಸ್) ಉಗ್ರರು ನೇಣಿಗೇರಿಸಿರುವ ಭೀಕರ ಘಟನೆ ಇರಾಕ್‍ನ ಮೊಸಲ್ ನಗರದಲ್ಲಿ ನಡೆದಿದೆ.   ಪರಾರಿಯಗುತ್ತಿದ್ದಾಗ ಸೆರೆ ಸಿಕ್ಕಿದ ಇವರನ್ನು ಪಶ್ಚಿಮ ಮೊಸಲ್‍ನ ಅಲ್-ಜಾಂಜಿರಿಯಲ್ಲಿ ಭಯೋತ್ಪಾದಕರು ಸಾಮೂಹಿಕವಾಗಿ ನೇಣು ಹಾಕುತ್ತಾರೆ ಎಂದು ಉಫೆ ನ್ಯೂಸ್ ವರದಿ ಮಾಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin