ಮೈಸೂರು ದಸರಾದಲ್ಲಿ ಇಂದಿನಿಂದ ಡ್ರೋಣ್ ಕಲರವ

ಮೈಸೂರು, ಅ.6- ವಿಶ್ವ ವಿಖ್ಯಾತ ಮೈಸೂರು ದಸರಾದ ವಿಶೇಷ ಆಕರ್ಷಣೀಯವಾಗಿ ಇದೇ ಮೊದಲ ಬಾರಿಗೆ ಇಂದಿನಿಂದ ಬೃಹತ್‌ ಡ್ರೋಣ್‌ ಪ್ರದರ್ಶನ ನಡೆಯಲಿದೆ. ಬನ್ನಿಮಂಟಪದ ಕವಾಯತು ಮೈದಾನದಲ್ಲಿ ಇಂದಿನಿಂದ 12ರ ವರೆಗೆ ಪ್ರತಿದಿನ ರಾತ್ರಿ 8 ಗಂಟೆಯಿಂದ 8.15ರ ವರೆಗೆ ಡ್ರೋಣ್‌ ಪ್ರದರ್ಶನ ನಡೆಯಲಿದ್ದು, ಮೊದಲ ಎರಡು ದಿನಗಳು ಉಚಿತ ಪ್ರವೇಶವಿದೆ. ಎಲ್‌ಇಡಿ ಬಲ್‌್ಪ ಅಳವಡಿಸಿರುವ 1500 ಡ್ರೋಣ್‌ಗಳನ್ನು ಆಕಾಶದೆತ್ತರಕ್ಕೆ ಹಾರಿಸಿ ಮೈಸೂರು ಅರಮನೆ, ಚಾಮುಂಡಿ ಬೆಟ್ಟ, ಜಂಬೂ ಸವಾರಿ ಮೆರವಣಿಗೆ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳು, ಕಲಾಕೃತಿಗಳನ್ನು … Continue reading ಮೈಸೂರು ದಸರಾದಲ್ಲಿ ಇಂದಿನಿಂದ ಡ್ರೋಣ್ ಕಲರವ