16 ವರ್ಷದೊಳಗಿನ ಮಹಿಳಾ ಕ್ರಿಕೆಟ್ ಪಂದ್ಯಾವಳಿಗೆ ಕರ್ನಾಟಕದ ತಂಡ ಪ್ರಕಟ
ಬೆಂಗಳೂರು, ಡಿ.8- ಕೇರಳದ ಕೊಚ್ಚಿಯಲ್ಲಿ ಇದೇ 10 ರಿಂದ ಆರಂಭಗೊಳ್ಳಲಿರುವ ದಕ್ಷಿಣ ವಲಯದ 16 ವರ್ಷದೊಳಗಿನ ಬಾಲಕಿಯರ ಕ್ರಿಕೆಟ್ ಸರಣಿಗಾಗಿ ಕರ್ನಾಟಕದ ತಂಡವನ್ನು ಕೆಎಸ್ಸಿಎ ಪ್ರಕಟಿಸಿದೆ.ಚಿಕ್ಕಮಗಳೂರಿನವರೇ ಆದ ಶ್ರೇಯಾಂಕಪಾಟೀಲ್ ಹಾಗೂ ಶಶಿಹೀರಗೌಡ ಅವರು ನಾಯಕಿ ಹಾಗೂ ಉಪನಾಯಕಿಯಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ತಂಡ ಕೆಳಕಂಡಂತಿದೆ.
ಸ್ನೇಹಜಗದೀಶ್
ಕ್ರಿಷ್ಣಕರೆಡ್ಡಿ-ಮೈಸೂರು
ಚಂದಾಸಿಕೃಷ್ಣಮೂರ್ತಿ
ರಕ್ಷಿತಾನಾಯಕ್-ದಾವಣಗೆರೆ
ನಿಖಿಪ್ರಸಾದ್
ಹೇಮಂಜಲಿಜಾಗೆತ್ಕಳ್-ಬೆಂಗಳೂರು
ರೋಹಿಣಿಕಿರಣ್
ಚಹಿಲ್ಚೋಪ್ರಾ
ತನಿಷಿಕಾದಮೋರಾಧನ್
ಸಂಧ್ಯಾ(ಡಬ್ಲ್ಯೂಕೆ)-ಶಿವಮೊಗ್ಗ
ಪೂಜಾ
ಪ್ರೇರಣಾ
ತರಬೇತುದಾರರಾಗಿ-ಲಕ್ಷ್ಮೀಹರಿದಾರಣ್
ಸಹಾಯಕ ತರಬೇತುದಾರರು-ನಿಯಾತಿ ಲೋಕೂರ್
ಪಿಜಿಯೋಥೆರಪಿ-ಹರುಂದ ಗದರ್