ಓವರ್ ಡೋಸ್ ಡ್ರಗ್ಸ್ ಸೇವನೆಯಿಂದ ಯುವತಿ ಸಾವು, ಸ್ನೇಹಿತನ ಬಂಧನ

ನವದೆಹಲಿ,ಏ.10- ಥ್ರಿಲ್‍ಗಾಗಿ ಬಾಯ್-ಫ್ರೆಂಡ್ ನೀಡಿದ ಮಾದಕ ವಸ್ತು ಸೇವನೆ ಓವರ್ ಡೋಸ್ ಆಗಿ 18 ವರ್ಷದ ಯುವತಿ ಮೃತಪಟ್ಟಿರುವ ಘಟನೆ ಲಕ್ನೋದಲ್ಲಿ ನಡೆದಿದೆ.ಸ್ನೇಹಿತ ಆಕೆಯನ್ನು ಲಕ್ನೋದ ತಿವಾರಿಗಂಜ್‍ನಲ್ಲಿರುವ ಖಾಲಿ ಜಾಗಕ್ಕೆ ಕರೆದೊಯ್ದು ಔಷಧ ಮತ್ತು ವ್ಯಸನಕಾರಿ ಔಷಧದ ಮಿಶ್ರಣವನ್ನು ಚುಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗದಲ್ಲಿದ್ದರು ಮತ್ತು ಏಪ್ರಿಲ್ 3 ರಂದು ಲಕ್ನೋಗೆ ಬಂದಿದ್ದರು ಎನ್ನಲಾಗಿದೆ. ಏಪ್ರಿಲ್ 7 ರಂದು ಬೆಂಗಳೂರಿಗೆ ರೈಲು ಹಿಡಿಯಲು ಮಹಾನಗರದ ನಿವಾಸದಿಂದ ಹೊರಟಿದ್ದಾಗ ಈ ಘಟನೆ ನಡೆದಿದೆ.ಬಾರಾಬಂಕಿಯ … Continue reading ಓವರ್ ಡೋಸ್ ಡ್ರಗ್ಸ್ ಸೇವನೆಯಿಂದ ಯುವತಿ ಸಾವು, ಸ್ನೇಹಿತನ ಬಂಧನ