1962ರ ಇಂಡೋ-ಚೀನಾ ಯುದ್ಧ ಕಾಲದ ಸ್ಮೋಕ್ ಬಾಂಬ್‌ ಪತ್ತೆ

ತೇಜ್‌ಪುರ,ಸೆ.1- ಕಳೆದ 1962ರ ಇಂಡೋ-ಚೀನಾ ಯುದ್ಧದ ಕಾಲದ್ದು ಎಂದು ನಂಬಲಾದ ಸೋಕ್‌ ಬಾಂಬ್‌ ಅನ್ನು ಅಸ್ಸಾಂನ ಸೋನಿತ್‌ಪುರ ಜಿಲ್ಲೆಯ ನದಿ ಪಾತ್ರದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಉನ್ನತ ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಧೆಕಿಯಾಜುಲಿ ಪ್ರದೇಶದಲ್ಲಿ ಪತ್ತೆಯಾದ ಬಾಂಬ್‌ ಅನ್ನು ಸೇನಾ ಸಿಬ್ಬಂದಿಯ ಸಹಾಯದಿಂದ ಸುರಕ್ಷಿತವಾಗಿ ಸ್ಫೋಟಿಸಲಾಗಿದೆ ಎಂದು ಅವರು ಹೇಳಿದರು.ಸೇಸಾ ನದಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಜೌಗಾಪುರ ಗ್ರಾಮದ ವ್ಯಕ್ತಿಯೊಬ್ಬರು ಎರಡು ಇಂಚು ಉದ್ದದ ಸ್ಫೋಟಕವನ್ನು ಪತ್ತೆ ಮಾಡಿದ್ದಾರೆ ಎಂದು ಸೋನಿತ್‌ಪುರ ಪೊಲೀಸ್‌‍ ವರಿಷ್ಠಾಧಿಕಾರಿ ಬರುನ್‌ ಪುರ್ಕಾಯಸ್ಥ ತಿಳಿಸಿದ್ದಾರೆ. ಈ … Continue reading 1962ರ ಇಂಡೋ-ಚೀನಾ ಯುದ್ಧ ಕಾಲದ ಸ್ಮೋಕ್ ಬಾಂಬ್‌ ಪತ್ತೆ