ಇಂದೋರ್‌ನಲ್ಲಿ ಪೊಲೀಸರೊಂದಿಗೆ ಎನ್‌ಕೌಂಟರ್‌, ಇಬ್ಬರು ಸುಪಾರಿ ಹಂತಕರ ಬಂಧನ

ಇಂದೋರ್‌, ಮೇ 15- ಯುಕನನ್ನು ಬರ್ಬಕವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಇಬ್ಬರು ಸುಪಾರಿ ಹಂತಕರನ್ನು ಎನ್‌ಕೌಂಟರ್‌ನಲ್ಲಿ ಬಂಧಿಸಲಾಗಿದೆ. ಶಾಕಿರ್‌ (23) ಮತ್ತು ಅಮನ್‌ ಶಾ (22)ಬಂಧಿತ ಆರೋಪಿಗಳಾಗಿದ್ದು,ಇಂದೋರ್‌ ನಗರದಲ್ಲಿ ತಡರಾತ್ರಿ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳದೆ ರಾತ್ರಿ ನಡೆದ ಕಾರ್ಯಾಚರಣೆ ವೇಳೆ ಕಾಣಿಸಿಕೊಂಡಿದ್ದ ಅವರಿಬ್ಬರಿಗೂ ಶರಣಾಗಲು ಸಾಕಷ್ಟು ಅವಕಾಶ ನೀಡಲಾಯಿತು, ಆದರೆ ಅವರು ಪೊಲೀಸರ ಮೇಲೆ ಆರೋಪಿಗಳು ಗುಂಡಿನ ದಾಳಿ ನಡೆಸಿದರು ಎಂದು ನಗರ ಪೊಲೀಸ್‌‍ ಉಪ ಆಯುಕ್ತ ವಿನೋದ್‌ ಕುಮಾರ್‌ … Continue reading ಇಂದೋರ್‌ನಲ್ಲಿ ಪೊಲೀಸರೊಂದಿಗೆ ಎನ್‌ಕೌಂಟರ್‌, ಇಬ್ಬರು ಸುಪಾರಿ ಹಂತಕರ ಬಂಧನ